ಪುಟ:ಜಗನ್ಮೋಹಿನಿ .djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪0

  • * * * * * * *
  • ** * ** M~

ಜಗನ್ನೊ ಹಿನಿ. ಸಾಗರದಲ್ಲಿ ಮಗ್ನರಾಗಿ ಒಂದೂ ತೋಚದೇ 'ದೈವವಿಲಾಸವು ಅಚಿಂತ್ಯವಾದುದು; ಎಂದುಕೊಂಡು ಧೈರ್ಯದಿಂದ ತಮ್ಮ ಇಷ್ಟ ದೇವತೆಯನ್ನು ಧ್ಯಾನಿಸುತಿದ್ದರು. ಸುಮಾರು ಐದು ನಿಮಿಷದ ಮೇಲೆ ಅದ್ದಿ ಕನು ಹಿಂದಿರುಗಿ ಒಂದು ' ಬೋನನ್ನು ಮುಂದಕ್ಕೆ ಬಿಡಿ ! ನೀರು ಇನ್ನೂ ಸೇತು ವೆಯ ಮೇಲೆ ಹತ್ತಲಿಲ್ಲ ; ಈಗೀಗ ಹತ್ತುತ್ತಿದೆ. ಅಷ್ಟರೊಳ ಗಾಗಿ ನಾವು ಕೋಣಗಳನ್ನು ಓಡಿಸಿಕೊಂಡು ತಟಾದು ಹೊರಟು ಹೋಗುವ” ಎ೦ದನು. ಆಗ ಎಲ್ಲ ರೂ ಕೋಣಗಳನ್ನು ಬೆದರಿಸಿದರು; ಕೆಲವರು ಬಾಲಗಳನ್ನು ಮುರಿಯುತ್ತಾ ಅರಚಿದರು; ಮತ್ತೆ ಕೆಲವರು ತಮ್ಮ ಭರ್ಜಿ ಗಳನ್ನು ತಿರುಗಿಸಿಕೊಂಡು ಹೊಡೆದರು. ಆ ಕೋಣಗಳು ಆ ಜನಗಳ ಚೀರಾಟಕ್ಕೂ ಆ ದೊಣ್ಣೆ ಗಳ ಪಟ್ಟಿ ಗೂ ಆ ಪ್ರವಾಹದ ಭಯಂಕರವಾದ ಶಬ್ದ ಕ್ಕೂ ಬೆದರಿ ಚದರಿ ಪ್ರಾಣಭಯದಿಂದ ನಿಮ್ಮೊಟವಾಗಿ ಓಡಿದುವು, ನಡುಸೇತು ವೆಯ ಮೇಲೆ ಹೋಗುತ್ತಿದ್ದಾಗ ಒಮ್ಮಿಂದೊಮ್ಮೆ ಏಕಕಾಲದಲ್ಲಿ ಎದ್ದ ಸಾವಿರಾರು ಶಿಡಿಲಬ್ಬರಣೆಗಳಂತೆ ಪಟಪಟಸಟ ಧಡಧಡ ಧಡ ” ಎಂದು ಶಬ್ದ ವಾಯಿತು. ಏನದೆಂಬುವಷ್ಟರೊಳಗಾಗಿ ಆ ಸೇತುವೆಯು ಒಡೆದು ಪುಡಿಪುಡಿಯಾಗಿ ಪ್ರವಾಹದೊಳಕ್ಕೆ ಬಿದ್ದು ಹೋಯಿತು. ಆ�����