ಪುಟ:ಜಗನ್ಮೋಹಿನಿ .djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೪ ಜಗನ್ನಿಹಿನೀ, ~ ~ ~ hrvvvvvvv• •••••••••• ದೇವಾಲಯದ ಸುತ್ತಮುತ್ತಲೂ ನೆರೆದಿದಾರೆ. ನೋಡುತ್ತಿದ್ದ ಹಾಗೆಯೇ ಮಹಾರಾಜನು ಸಕುಟುಂಬ ನಾಗಿ ಸ್ನಾನಘಟ್ಟಕ್ಕೆ ಬಂದು ಯಥಾವಿಧಿಯಾಗಿ ಸ್ನಾನಮಾಡಿ ಗಂಗೆಯನ್ನು ಪೂಜಿಸಿ ಯಥೇಷ್ಟವಾಗಿ ದಾನಧರ್ಮಗಳನ್ನು ಮಡತೊಡಗಿದನು. ಮಹಾರಾಣಿಯು ತಮ್ಮ ಹಿರಿಯರ ಪರಿವಿಡಿಯಂತೆ ಪ್ರವಾ ಹರೂಪಿಣಿಯಾದ ಗಂಗೆಗೆ ಮರದ ಬಾಗಿಣವನ್ನು ಕೊಟ್ಟಳು. ಈ ಮರದಲ್ಲಿ ಪೀತಾಂಬರ, ಕುಪ್ಪುಸ, ಕಾಲುಂಗುರ ಮುಂತಾದ ಸುಮಂಗಲಿಯರ ಅಮೂಲ್ಯವಾದ ಪ್ರಸಾಧನಗಳಿದ್ದುವು. ಆ ದ್ರವ್ಯದ ಆಶೆಗೆ, ಪ್ರಾಣದಮೇಲೆ ಆಶೆಬಿಟ್ಟು, ಆ ಮಹಾ ಪ್ರವಾಹಕ್ಕೆ ಬಿದ್ದ ಆ ಮರಗಳನ್ನು ಹಿಡಿದು ಕೊಳ್ಳುವುದಕ್ಕೆ ಸಿದ್ದ ರಾಗಿ ನಿಂತಿದ್ದ ಸಾಹಸಿಗರು ನಾಮುಂದು ತಾಮುಂದು ಎನ್ನು ತ್ಯ ಮೊಸಳೆಗಳಂತೆ ನೀರಿನೊಳಕ್ಕೆ ಇಳಿಬಿದ್ದ ರು. ಅಂತಹ ತೀವ್ರವಾದ ಮೇಲು ಹೊಳೆಯಲ್ಲಿ ತೇಲಿಕೊಂಡು ಹೋಗುತ್ತಿರುವುದನ್ನು ಹಿಡಿದು ಕೊಳ್ಳುವುದು ಸಾಮಾನರಿಗೆ ಸಾಧ ವಲ್ಲ, ಹಿಂದೆ ಬಹುಮಂದಿ ಇಂತಹ ಮೇಲಾಟದಲ್ಲಿ ಸುಳಿಗೆ ಸಿಲುಕಿ ಸತ್ತು ಹೋಗಿದ್ದು ದು ಅಲ್ಲಿಯ ಜನರಿಗೆಲ್ಲಾ ನೆನಪಿನಲ್ಲಿ ಇದ್ದಿ ತು. ಆದು ದರಿಂದಲೇ ಆ ಪಟ್ಟಣವಾಸಿಗಳಿಗೆ ಆಶ್ಚರ್ಯಕರವಾದ ನೋಟವಾಗಿದ್ದಿ ತು. ಪರಮಕೃಪಾಳುವಾದ ಆ ಮಹಾರಾಜನು ಈ ಅಸಾಧಾರಣ ವಾದ ಪ್ರವಾಹಕ್ಕೆ ಆಕಸ್ಮಾತಾಗಿ ಸಿಲುಕಿದ ಪ್ರಾಣಿಗಳನ್ನು ಸಂರಕ್ಷಿಸುವದಕೋಸ್ಕರ ಪ್ರವಾಹಕ್ಕೆ ಅಡ್ಡವಾಗಿ ತೆಂಗಿನ ಹಗ್ಗದ ಬಲವಾದ ಬಲೆಗಳನ್ನು ಕಟ್ಟಿಸಿದ್ದನು, ಈ ಬಲೆಗಳಿಗೆ