ಪುಟ:ಜಗನ್ಮೋಹಿನಿ .djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೬ •••••• 'v 1 1 “svvvvvvvvvvv > ಜಗನ್ನೊಹಿನೀ ವಿದೇಶದ ಗೂಢಚಾರರು ಸುಳಿದಾಡುತ್ತಿರುವರೆಂಬ ಸುದ್ದಿಯು ರಾಜ್ಯಾಧಿಕಾರಿಗಳ ಕಿವಿಗೆ ಬಿದ್ದಿದಿತು. ಈ ಕಾರಣದಿಂದ ಮಂತ್ರಿ ಮೊದಲಾದವರು ಇವರನ್ನು ಬೇಹುಕಾರರೆಂದು ಸಂಶ ಯ ಪಟ್ಟರು. ಮಹಾರಾಜನು ಅದನ್ನು ಲೆಕ್ಕಿಸದೇ 'ಆಪದ್ದತ ನಾದವನು ಶತ್ರುವಾದಾಗ್ಯೂ ಅವನನ್ನು ದ್ವೇಷಿಸದೇ ಮಿತ್ರ ನೆಂತೆ ಭಾವಿಸಿ ಪೋಷಿಸುವುದು ನಮ್ಮ ಧರ್ಮ-ಮಾನವಧರ್ಮ! ಎಂದು ಹೇಳಿ ಅವರನ್ನು ಆದರಾತಿಶಯದಿಂದ ಆದರಿಸಿ ಸನವಿ ಸುತ್ತಿ ದ್ದನು. ಆಗ ಮಹಾರಾಜನ ಮಕ್ಕಳು ಅವರಾರೆಂಬುದನ್ನು ಅರಿಯ ಬೇಕೆಂದು ತವಕ ಪಡುತ್ತಿರಲು ಮಹಾರಾಜನು ಅವರನ್ನು ಕುರಿತು ರಹಸ್ಯವಾಗಿ 'ಎಲೈ ' ಅಭಿಗಾ ತ್ಯಕ್ಕೂ ಮನೋಗತಕ್ಕ ಶೀಲ ಸ್ವಭಾವಕ್ಕೂ ಮುಖಭಾವವೇ ಅನುಕ್ರಮಣಿಕೆ, ಅಪರಿಚಿತರಾದ ವರ, ಮ ತವನ್ನೂ ಜೀವನವನ ವೇ ತನವನ್ನೂ ಯಾತನೆ ಯನ್ನೂ ತಟ್ಟನೆ ಕೇಳಬಾರದು, ಅದೇ ತಕೆಂದರೆ, ಅಂತಹ ಪರಿ ಶೋಧಕ ಪ್ರಶ್ನೆ ಗಳು ಬಹು ಮರ್ಮಸ್ಪರ್ಶಗಳು. ಆದುದರಿಂದ ಸಮಯೋಚಿತವಾದುದನ್ನು ಮಾತ್ರ ಕೇಳಿ ತಿಳಿದುಕೊಳ್ಳುವ, ಎಂದು ಆ ರಾಜಕುಮಾರರನ್ನು ನೋಡಿ "ಎಲೈ ! ತಮ್ಮ ಸ್ಟಿರಾ! ನೀವುಗಳು ಕುಶಾವತಿ ಯ ಪ್ರವಾಹಕ್ಕೆ ಬಿದ್ದ ಬಗೆ ಹೇಗೆ ? ) ಎಂದನು. ಅದಕ್ಕೆ ಆ ಮೂವರಲ್ಲಿ ಮಹಾತೇಜಸ್ವಿಯಂತೆ ಕಾಣು ತಿದ್ದ ಯುವಕನು ಗಂಭೀರವಾದ ಸ್ವರದಿಂದ “ ಆರ್ಯ ನೇ ! ನಾವು ಒಂದು ರಹಸ್ಯವಾದ ಕೆಲಸಕ್ಕೆ ಸಲುವಾಗಿ ಪರಶುರಾಮ ಕ್ಷೇತ್ರದ ಮೇಲೆ ಮಹೋದಯಕ್ಕೆ ಪಯಣವಾಗಿ ಹೊರಟೆವು.