ಪುಟ:ಜಗನ್ಮೋಹಿನಿ .djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

~ ~ འ འག བ ད ར འག ར ར ཟ ན ೫೮ ಜಗನ್ನೊಹಿನೀ, ಸಾಗಿಸಿಕೊಂಡು ಹೋಗುತ್ತಿದ್ದರು, ಆ ಸಮಯದಲ್ಲಿ ನಾವು ಅಕಸ್ಮಾತ್ತಾಗಿ ನದಿಯ ಪ್ರವಾಹದೊಳಕ್ಕೆ ಬಿದ್ದು ಹೋದೆವು. ರಾಜ, ಹಾಗೆ ಬೀಳುವುದಕ್ಕೆ ಕಾರಣವೇನು ? ನೀವಾಗಿ ನೀ ವೇ ದುಮುಕಿದಿರೋ ? ಅಥವಾ ಆ ಕೇಡಾಳಿಗಳೇ ಬೇಕಾಗಿ ನಿಮ್ಮನ್ನು ಪ್ರವಾಹಕ್ಕೆ ಕೆಡವಿದರೋ ? ಅಥವಾ ಆ ಬೋನೇ ನಾದರೂ ಅಪಾಯ ದಿಂದ ಜಾರಿ ನೀರಿನೊಳಕ್ಕೆ ಉರುಳಿಕೊಂ ಡಿತೋ ? ರಾಜಕುಮಾರ..-ಬೋನಿನೊಳಗೆ ಸಿಲುಕಿ ಬಗೆಗೆಟ್ಟು ಭಂಗಪಡುತ್ತಿದ್ದ ನಮಗೆ ಹೊರಗಣ ಕಾರಣಗಳನ್ನು ತಿಳಿಯುವುದು ಅಸದಳವಾಗಿದ್ದಿ ತು, ಹಾಗೆ ಅಕಸ್ಮಾತ್ತಾಗಿ ಬೋ ನೇನಾದರೂ ನೀರಿನೊಳಕ್ಕೆ ಉರುಳಿಕೊಂಡಿದ್ದರೆ, ನಮಗೆ ದುರ್ಮರಣವು ತಪ್ಪು ತಿರಲಿಲ್ಲ, ಏತಕ್ಕೆಂದರೆ, ಆ ಬೋನಿನ ಬಾಗಿಲು ಅಷ್ಟು ಬಲವಾಗಿ ಡ್ಡಿ ತು, ಆ ಕೆಡುಕರು ನಮ್ಮನ್ನು ನೀರಿನೊಳಕ್ಕೆ ಕೆಡವಿದರೆಂದು ಹೇಳುವುದಕ್ಕೂ ಆಗುವುದಿಲ್ಲ, ಅದೇ ತಕ್ಕೆಂದರೆ, ಮೊದಲಿಂದ ಕಡೆಯವರೆಗೂ ಅವರ ಸಾಹಸವೆಲ್ಲ ವೂ ನಮ್ಮನ್ನು ಕೈಸೆರೆ ಹಿಡಿದು ಕೊಂಡು ಹೋಗುವುದಕ್ಕೆ ಆಗಿದ್ದೀತೇ ಹೊರತು ಬೇರೆಯಲ್ಲ. ರಾಜ-ಅಹಹಾ! ದೈವಗತಿಯು ಅತಿ ವಿಚಿತ್ರವಾದುದು! ಒಳ್ಳೆಯದು ! ಪ್ರವಾಹದೊಳಕ್ಕೆ ಬಿದ್ದ ಮೇಲೆ ನೀವು ಮೂವರೂ ಮರಳಿ ಸೇರಿಬಂದುದು ಹೇಗೆ? ರಾಜಕುಮಾರ.-ನಾನು ನೀರಿನೊಳಕ್ಕೆ ಬಿದ್ದ ಕೂಡಲೇ ನನ್ನ ಕೈಗೊಂದು ದೊಡ್ಡ ತೊಲೆಯು ಸಿಕ್ಕಿ ತು, ಅದರ ಮೆಲೆ ಅನಾಯಾಸವಾಗಿ ಏರಿ ಕುಳಿತುಕೊಂಡು ಈ ನನ್ನ ಪ್ರಾಣ ಮಿತ್ರರ ಪಾಡೇನಾಯಿತೋ ಎಂದು ಯೋಚಿಸುತ್ತಿದ್ದ ಹಾಗೆಯೇ ನಿಮ್ಮ