ಪುಟ:ಜಗನ್ಮೋಹಿನಿ .djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೦ •~ hh Yah

  • * *-*

ಜಗನ್ನಿಹಿನೀ, ಅರಸು,– ವತ್ವಾ ಇಹಸಂಸಾರವೇಸ್ವಪ್ನ ಪ್ರಾಯವಾಗಿದೆ. ಅದರಲ್ಲಿ ಇಂತಹ ಕ್ಷಣ ಭಂಗುರಗಳಾದ ಸಂಭವಗಳು ಉಪ ಸ್ವಪ್ನಗಳಾಗಿರುವುವು. ಆದರೂ ಲೌಕಿಕ ವ್ಯವಹಾರಕ್ಕೆ ಅನು ಸಾರವಾಗಿ ಅವುಗಳನ್ನು ಯಥಾರ್ಥವಾದುವುಗಳೆಂದು ಭಾವಿಸ ಬೇಕಾಗಿದೆ. ನೀವು ಈಗ ನಿಮ್ಮ ಉದ್ದೇಶದಂತೆ ಮಹೋದಯಕ್ಕೆ ಬಂದು ಸೇರಿರುವಿರಿ. ಈ ನಗರಕ್ಕೆ ಅರಸನೆಂದು ಕರೆಯಲ್ಪಡು ತಿರುವ ಮಲಯ ಕೇ ತುವೆಂಬ ಸಜ್ಜನ ವಿಧೇಯನಿಗೆ ನೀವು ಈಗ ದಯಮಾಡಿ ನಿಮ್ಮಗಳ ಸಮಾಗಮ ಸನ್ಮಾನವನ್ನು ದಯಪಾಲಿಸು ತಿರುವಿರಿ. ಸಾಧು ಗಳಾದ ಈ ದೇಶದ ಪ್ರಜೆಗಳ ಪ್ರೇಮ ಪೂರ್ವಕವಾದ ಆತಿಥ್ಯವನ್ನು ಆದರಿಸುತ್ತಿರುವಿರಿ, ರಾಜಕುಮಾರ. - ಮಲಗಿದ್ದ ವನು ತಟ್ಟನೆ ಎದ್ದು ನಿಂತು, ವಿನಯದಿಂದ 'ಮಹಾ ಸ್ವಾಮಿಾ ! ಅರಿವಿಲ್ಲದ ನನ್ನ ಅನಾದರ ವನ್ನು ಮನ್ನಿಸಬೇಕು. ತಮ್ಮ ಪಾದದರುಶನದಿಂದ ನಾನಿಂದು ಧನ್ಯನಾದೆನು-ಪುನೀತನಾದೆನು. ತಾವು ಕಳೆದ ಮಾಸದಲ್ಲಿ ಮಾ ಡಿದ ಜ್ಯೋತಿಷ್ಯ ಮದಲ್ಲಿ ಋತ್ವಿಜರಾಗಿದ್ದ , ಬದರಿಕಾಶ್ರಮ ವಾಸಿಗಳಾದ ಸೋಮಯಾಜಿಗಳ ಮುಖದಿಂದ ತಮ್ಮ ಮಹಾ ಮಹಿಮೆಯನ್ನು ಕೇಳಿ ಅಳವಿಲ್ಲದ ಆನಂದವನ್ನು ಹೊಂದಿದೆನು. ಈಗಲೀಗ ನಾನು ಪಟ್ಟ ಕಷ್ಟ ಗಳೆಲ್ಲವೂ ಮರೆತುಹೋದುವು. ಈಗಲೀಗ ನಾನು ಬಗೆದ ಕಾರ್ಯದ ಉತ್ಸಾಹವು ನನ್ನ ಮನ ದಲ್ಲಿ ಮರಳಿ ಅಕುರಿತವಾಯಿತು.

  • ರಾಜ, -ವತ್ತಾ ! ನನಗೆ ಗೋಸೇವೆಗೆ ವೇಳೆಯಾಯಿತು. ಇದಲ್ಲದೇ ನಿಮ್ಮ ಕಾರ್ಯವು ಬಹಳ ಅವಸರವಾದುದಾಗಿ ಕಾಣು ಇದೆ. ಆದುದರಿಂದ ನನ್ನಿಂದ ನಿಮಗೆ ಏನಾದರೂ ಆಗಬೇಕು ದಿದ್ದರmtತ ಸn ಹೇಳು.