ಪುಟ:ಜಗನ್ಮೋಹಿನಿ .djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೫ ಆಶ್ರಮ ಮಂಡಲ. - ಬದಗಳ ಮೇಲೆ ಮರಳಿನಿಂದ ಮನೆಗಟ್ಟಿ ಕೊಂಡು ಬೆತ್ತಲೆ ಆಡುತ್ತಿದ್ದ ಕೂಲಿಯಾಳುಗಳ ಚಿಕ್ಕ ಮಕ್ಕಳು ನೀರ ಮುಖ್ಯರ ಕುದುರೆ ಗಾಡಿಯನ್ನು ಕಂಡು, ಅಚ್ಚರಿಗೊಂಡು, ಕೂಗಾಡುತ್ತಾ ದಾರಿಯ ಅಂಚಿಗೆ ಓಡಿಬಂದು ' ಸಾರೋಟ್ ! ಸಾರೋಟ್ ?” ಎಂದು ಕುಣಿದಾಡುತ್ತಿದ್ದ ರು. ಎರನು ಇವನ್ನು ನೋಡಿ ವಿನೋದಗೊಂಡು ತನ್ನ ಜತೆ ಗಾರನಾದ ಮೊದಲನೆಯ ಸವಾರನನ್ನು ನೋಡಿ “ ಎಲೈ ! ಕಬಟ ತೋಟದ ಕಾವಲುಗಾರನಾಗಿದ್ದ ಆ ಮಾಯಾವಿಯಾದ ಮಾಣಿಯು ಈ ಹುಡುಗರಿಗಿಂತಲೂ ಕೊಂಚ ದೊಡ್ಡವನಾಗಿದ್ದ ನಲ್ಲ ವೇ ? ಸವಾರ:-ಹಾವು ಎಳೆಯದಾದರೆ ಅದರ ವಿಷವೂ ಎಳೆಯ ದಾದೀತೆ ? ವೀರ-ಎಲೈ ! ನೀನು ಅವನನ್ನು ನೋಡಿದ ಕೂಡಲೇ - ಕಳ್ಳರನ್ನು ಹಿಡಿಯುವ ಯುಕುತಿಯು ಇವನಿಗೆ ವಂಶ ಪರಂಪ ರೆಯಾಗಿ ಬಂದ ಹಾಗಿದೆ ' ಎಂ ತಲೂ ಇವನು ದೊಡ್ಡವನಾದರೆ ಕಳ್ಳರನ್ನು ಹಿಡಿವುದರಲ್ಲಿ ಮಹಾ ಪ್ರವೀಣನಾಗುತ್ತಾನೆ ' ಎಂತ ಲೂ ಹೇಗೆ ಊಹಿಸಿದೆ ? ಇದು ಹಾಗಿರಲಿ, ಆ ಗುಡಿಸಲನ್ನು ನೀನು ಕಪಟಿಗಳ ಹೃದಯಕ್ಕೆ ಹೋಲಿಸಿದುದೀಗ ಪರಮಾಶ್ಚರ್ಯ ಕರವಾಗಿದೆ, ಓಹೋ ಆಶ್ಚರ್ಯ ಪಡಲೇಕೆ ? ಈಗಿನ ಕಾಲದಲ್ಲಿ ನೀನೊಬ್ಬ ಮಹಾಕವಿಯಲ್ಲವೆ ? ಮಹಾ ಕವಿಗಳಿಗೆ ತ್ರಿಕಾಲಜ್ಞಾ ನವು ಸರಸ್ವತೀ ವರಪ್ರಸಾದಲಬ್ಬ ವಾದುದು, ಹಾಗಿಲ್ಲದಿದ್ದರೆ • ಹುತಾಶನನು ಚನನ ಸಂಕದಂತ ಸೀ ತಳನಾಗಿರುವನು. ?? • ಹಗಲು ಕಾಗಿಯ ಕೂಗಿಗೆ ಭಯ ಪಟ್ಟ ವಳು, ರಾತ್ರಿ ನರ್ಮದೆ ಯನ್ನು ದಾಟುವಳು, ” ಇವಾದಿಯಾದ ಭೋಜರಾಜನ ಸಮಸ್ಯ