ಪುಟ:ಜಗನ್ಮೋಹಿನಿ .djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಶ್ರಮ ಮಂಡಲ. 2೧ YY / #y * ** - * ** *** * * * * * * *v # - - * * * * * * * * ವೀರ.-ಮಹಾನುಭಾವರ ಹರಣಾನುಗ್ರಹಕ್ಕೆ ಪಾತ್ರರಾ ದವರಿಗೆ ಅಸುಖವೆಲ್ಲಿಯದು ? ಕುಶನಾಭ-ಆ ಮಾತಿಗೆ ಮಂದಹಾಸದಿಂದ ತಲೆದೂ ಗುತ್ತಾ ವೀರನನ್ನು ನಿಟ್ಟಿಸಿನೋಡುತ್ತಿರಲು ಆ ಓರೆಪಾಕದಲ್ಲಿಯೇ ಕುಳಿತಿದ್ದ ಮತ್ತೊಬ್ಬ ತಪಸ್ವಿಗಳು ಈ ಯುವಕನನ್ನು ನೋಡಿ ದರೆ, ಆ ಧರ್ಮವರ್ಮ ನೇ ಸಾಕ್ಷಾ ತ್ಯಾಗಿ ಬಂದು ನಿಂ ತಹಾಗಿದೆ, ಎಂದರು. ಅದಕ್ಕೆ ಕುಶನಾಭರು 'ಪ್ರತಿಬಿಮ್ಬವು ಬಿನ್ನದಂತೆ ಕಾಣು ವುದೇನಚ್ಚರಿಯಲ್ಲ' ಎಂದು ವೀರನನ್ನು ಕುರಿತು CC ವತ್ವಾ ! ನನಗೀಗ ಸಾಯಂ ತನದ ಸಂಧ್ಯಾವಂದನಾದಿಗಳಿಗೆ ವೇಳೆಯಾ ಯಿತು. ಇನ್ನು ನಿನ್ನೊಡನೆ ಮಾತನಾಡುವುದಕ್ಕೆ ನನಗೀಗ ವಿರಾಮವಾಗುವುದಿಲ್ಲ, ಆದುದರಿಂದ ನೀನೀ ಇರುಳು ನಮ್ಮ ಆಶ್ರಮದಲ್ಲಿಯೇ ಇದ್ದು ದಣಿವಾರಿಸಿಕೊ೦ಡು ನಾಳೆ ನಮ್ಮ ಮಾಧ್ಯಾಸ್ಟಿಕವು ಮುಗಿದ ಬಳಿಕ ಇಲ್ಲಿಗೆ ಬಂದು ನನಗೆ ಭೇಟಿ ಕೊಡು' ಎಂದು ಬೈರಾಗಿಯ ಮುಖವನ್ನು ನೋಡಿ “ಎಲೈ ಈ ರಾಜಕುಮಾರರನ್ನು ನಿಮ್ಮ ಬ್ರಹ್ಮ ಸದನಕ್ಕೆ ಕರೆದು ಕೊಂಡು ಹೋಗಿ ಈದಿನ ರಾತ್ರೆ ಇವರಿಗೆ ತಕ್ಕ ಸತ್ಯಾ ರವನ್ನು ಮಾಡು ವುದು ಎಂದು ಬೆಸಸಿದರು. ಈ ಕೂಡಲೇ ಬೈರಾಗಿಯು ಕುಶನಾಭರ ಸರ್ಣ ಶಾಲೆಗೆ ಹಿಂ ದುಗಡೆ ಅತಿಥಿಗಳಿಗೂ ಅಭ್ಯಾಗತರಿಗೂ ಅನುಕೂಲವಾಗುವಂತೆ ಕಟ್ಟಲ್ಪಟ್ಟಿದ್ದ ಬ್ರಹ್ಮ ಸದನವೆಂಬ ಪರ್ಣಶಾಲೆಗೆ ಕರೆದುಕೊಂಡು ಹೋದನು. ಆ ತಪೋವನವನ್ನು ಪ್ರವೇಶ ಮಾಡಿದ್ದು ಮೊದಲು, ವಿಶೇಷವಾಗಿ ಆ ಬಹ್ಮ ಸದನದೊಳಕ್ಕೆ ಹೋದದ್ದು ಮೊದಲು