ಪುಟ:ಜಗನ್ಮೋಹಿನಿ .djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಹಸ್ಯಾರ್ಥ ಪ್ರಕಟನ. ೭೫ ಕುಶನಾಭ:-ತಲೆದೂಗಿ 'ನಾನು ನಮ್ಮ ಶಿಷ್ಯನ ಕೈಲಿ ಕಳುಹಿಸಿಕೊಟ್ಟಿದ್ದ ಕಾಗದವು ನಿನಗೆ ಕಾಲಕ್ಕೆ ಸರಿಯಾಗಿ ಬಂದು ತಲಪಿತೋ ? ?” - ವೀರ:-ಮೊನ್ನೆ ಮಧ್ಯಾನ್ಹವೇ ತಲಪಿತು. ಕುಶನಾಭ:-ಅದರಲ್ಲಿ ಬರೆದಿದ್ದುದೇನು ? ವೀರ: ಈ ಸತನ್ನು ನೋಡಿದ ಕೂಡಲೇ ತಡ ಮಾಡದೇ ನಿನ್ನ ಜಾತಕ ನನ್ನು ತೆಗೆದುಕೊಂಡು ನಮ್ಮ ಆಶ್ರಮಕ್ಕೆ ಬರಬೇಕು ಎಂದು ಬರೆದಿದ್ದಿತು. ಕುಶನಾಭ:- ನಿನ್ನ ಚಾ ತಕರನ್ನು ತಂದಿರುವೆಯೋ ? ಎರ:-“ಇದುವೇ ನನ್ನ ಜಾತಕ.” ಎಂದು ಎದ್ದು ತನ್ನ ಕೈಯಲ್ಲಿದ್ದ ಕಾಗದವನ್ನು ಅವರ ಮುಂದಿರಿಸಿದನು. ಕುಶನಾಭ:-ಅದನ್ನು ಕೈಗೆ ತೆಗೆದು ಕೊಂಡು ಓದಿನೋಡಿ ತಮ್ಮ ಇದಿರಿನಲ್ಲಿದ್ದ ವ್ಯಾಸಪೀಠ ರನ್ನು ಹತ್ತಿರಕ್ಕೆ ಎಳೆದುಕೊಂಡು ಅದರಮೇಲಿದ್ದ ಪ್ರಸ್ತಕ ದ ವಾಲೆಗಳನ್ನು ಹಿಂದಕ್ಕೂ ಮುಂದಕ್ಕೂ ತಿರುವಹಾಕಿ ಹುಡುಕಿ ಅದರಲ್ಲಿದ್ದ ಒಂದು ಕಾಗದವನ್ನು ಕೈಗೆ ತೆಗೆದುಕೊಂಡು ಅದಕ್ಕೂ ವೀರನ ಚಾ ತಕ ಕ್ಕೂ ತಾಳೆ ನೋಡು ವಂತೆ ಮನಸ್ಸಿನಲ್ಲಿಯೇ ಅದನ್ನ ಇದನ್ನೂ ಓದಿಓದಿ ನೋಡಿ, ಅವುಗಳನ್ನು ಯಥಾಪ್ರಕಾರ ವ್ಯಾಸಪೀಠದ ಮೇಲಿರಿಸಿ ಮಂದ ಸ್ಮಿತದಿಂದ ವೀರನ ಮೊಗವನ್ನು ನೋಡಿ “ವತ್ತಾ, ಪ್ರಕೃತ ಕಾರ್ಯವನ್ನು ಹೇಳುವುದಕ್ಕೆ ಮೊದ:» ನಿನಗೆ ನಾನೊಂದು ಇತಿಹಾಸವನ್ನು ಹೇಳುವೆನು ; ಅದನ್ನು ನೀನು ಸಾವಧಾನವಾಗಿ ಕೇಳು. ಈಗ್ಗೆ ಸುಮಾರು ಇಪ್ಪತ್ತು ವರ್ಷದ ಕೆಳಗೆ ನಮ್ಮ ಆಶ್ರಮಕ್ಕೆ ವಾಯವ್ಯದಲ್ಲಿ ಪ್ರವಹಿಸುತ್ತಿರುವ ಮಹಾನದಿಯ ತಡಿಯಲ್ಲಿ ಅರವಿನ್ದ ಬಾಂಧವರೆಂಬ ರಾಜರ್ಷಿ ಗಳೊಬ್ಬರು ವಾಯು