ಪುಟ:ಜಗನ್ಮೋಹಿನಿ .djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

2೬ ಜಗನ್ನೊಹಿನೀ ಭಕ್ಷ ಣೆಯನ್ನು ಮಾಡಿಕೊಂಡು ಉಗ್ರ ತರವಾದ ತಪಸ್ಸನ್ನು ಮಾಡುತ್ತಿದ್ದರು, ಭೂಲೋಕದಲ್ಲಿ ಸಾಧಾರಣವಾಗಿ, ಶ್ರೇಯ ಸ್ಮರವಾದ ಕಾರ್ಯ ಗಳಿಗೆಯೇ ಎನೋ ಏ4 ಗಳುಂಟಾಗು ತವೆ ; ಇನ್ನು , ನಿಃಶ್ರೇಯಸಕ್ಕೆ ಸಾಧಕವಾದ ತಪಸ್ಸಿಗೆ ಎಷ್ಟು ಗ ಳುಂಟಾಗುವುದೇನಚ್ಛರಿಯೆ ? ಆ ಮಹಾತ್ಮರ ಅಂ ತಹ ತಪಸ್ಸನ್ನು ಸೌಗಂಧಿಕೆಯೆಂಬ ಅಪ್ಪರೆಯೊಬ್ಬಳು ಬಹು ಸಾಹಸಪಟ್ಟು ಭಂಗಪ ಡಿಸಿದಳು.ಅವರು ಮೋಹಗೊಂಡು ಆ ದಿ ನಾರಿಯೊಂದಿಗೆ ಹಲವು ಕಾಲ ವಿಷಯಲಂಪಟರಾಗಿದ್ದರು, ಆ ಸುರಸುಂದರಿಯು, ಕಾಲ ಕ್ರಮದಿಂದ ಗರ್ಭವನ್ನು ಧರಿಸಿ ಒಂದು ಕನ್ಯಾರತ್ನ ವನ್ನು ಹೆತ್ತಳು. ಆ ಪಸುಳೆಯು ತನ್ನ ಅನ್ವಯಕ್ಕೆ ಅವರೂ ಪವಾಗಿ ಮಹಾ ಸೌಂ ದರ್ಯ ಶಾಲಿಯಾಗಿದ್ದಿತು. ಅರವಿಂದಬಾನ್ದವರ ಮೋ ಹಿನಿಯು ತನ್ನ ಮುದ್ದು ಮಗು ವನ್ನು ಜಗನ್ನೊ ಹಿನಿ' ಎಂದು ಕರೆಯುತ್ತಿದ್ದಳು. . ಹೆತ್ತವಳಿಗೆ ಹೆಗ್ಗಣ ಮುದ್ದು' ಎಂಬಂತೆ ಇದು ಕೇವಲ ಮುದ್ದಿನಿಂದ ಇಟ್ಟ ಹೆಸರಲ್ಲ : ಅದು ಹೊರತು ಆ ಕನೈಗೆ ಮತ್ತಾವ ಹೆಸರೂ ಅಷ್ಟು ಅನ್ವರ್ಥಕವಾಗಲಾರದೆಂದು ಆ ತಪೋವನವಾಸಿಗಳಾದ ತಾಪಸಿಗ ಳೆಲ್ಲರೂ ಏಕವಾಕ್ಯರಾಗಿ ಒಪ್ಪಿಕೊಂಡು, ತಾವುಗಳೂ ಆ ಮಗು ವನ್ನು 'ಜಗನ್ನೊ ಹಿನೀ, ಜಗನ್ನೊ ಹಿನೀ, ಎಂದು ಕೂಗಿ ಮುದ್ದಿಸುತ್ತಿದ್ದರು. ಅರವಿಂದಬಾನ ವರು ಹೆತ್ತವಳ ಹಿತಕ್ಕೂ ಇಷ್ಟ ಜನರ ಅಭಿಪ್ರಾಯಕ್ಕೂ ಅನುಸಾರವಾಗಿ ಆ ಕನ್ಯಾಮಣಿಗೆ “ಜಗನ್ನೊ ಹಿನೀ' ಎಂದೇ ಹೆಸರಿಟ್ಟರು. ಆದರೆ ಈ ಮಹಾ ಯೋಗಿಗಳ ಅನುಸಂಧಾನವು ಬೇರೆಯಾಗಿದ್ದಿತು ; ಅದೇನೆಂದರೆ, “ಜಗನ್ನೊ ಹಿನಿ ' ಎಂಬುದು, ಮಹಾ ವಿಷ್ಣುವು ದಾನವರನ್ನು ಮೋಹಗೊಳಿಸುವುದಕ್ಕೋಸ್ಕರವಾಗಿ ಮಾಡಿದ ಅವತಾರವಾದುದ