ಪುಟ:ಜಗನ್ಮೋಹಿನಿ .djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೮ ಜಗನ್ನೊಹಿನೀ ಆ ವೇಳೆಗೆ ಧರ್ಮಾರಣ್ಯಕ್ಕೆ ಬೇಟೆಯಾಡುವುದಕ್ಕೆ ಬಂದಿದ್ದ ರಾಜಕುಮಾರರೂ ಹಲವು ಯಕ್ಷ ರಾಕ್ಷಸರೂ ಆ ಬಾಲೆಯ ಮೇಲೆ ಕಣ್ಣು ಹಾಕಿದ್ದರು. ಆದರೆ, ಆ ತಪೋವನದಲ್ಲಿ ಅಂತಹ ಲೌಕಿ ಕೋದ್ದೇಶದಿಂದ ಕಾಲು ಹಾಕುವುದಕ್ಕೆ ಯಾರಿಗೂ ಧೈರ್ಯ ವಿರಲಿಲ್ಲ. ಅಗ್ನಿ ಕುಂಡದಲ್ಲಿ ಕಟ್ಟಿ ರು ವೆಗಳು ಕಾಲಿಡಲಾಪುವೆ ? ಆಗ ಅವರು ಈ ಧರ್ಮ ಸಂಕಟಕ್ಕೆ ಮಾಡುವುದೇನೆಂದು ಜಾನಿಸಿನೋಡಿ ಸಮೀ ಪಸ್ಥವಾದ ಲವಣ ಸಮುದ್ರವನ್ನು ಪ್ರವೇಶ ಮಾಡುವ ಆ ಮಪಾನದಿಯ ಮುಖಜ ಭೂ ಪ್ರದೇಶದಲ್ಲಿ ತಮ್ಮ ಯೋಗ ಶಕ್ತಿಯಿಂದ ದೊಡ್ಡದೊಂದು ಪದ್ಮಾ ಕಾರವಾದ ದ್ವೀಪ ವನ್ನು ನಿರ್ಮಾಣಮಾಡಿ ಅದಕ್ಕೆ “ ಪದ್ಮ ದ್ವೀಪ ಎಂಬ ಅನ್ವರ್ಥ ಕವಾದ ಹೆಸರನ್ನು ಇಟ್ಟು ಅದರಲ್ಲಿ ಸಪ್ತಾಂಗಗಳಿಂದ ಕೂಡಿದ ರಾಜ್ಯವನ್ನು ಏರ್ಪಾಡು ಮಾಡಿ ಅದಕ್ಕೆ ತಮ್ಮ ಮೋಹದ ಮಗಳಾದ ಮೋಹಿನಿಯನ್ನು ಪಟ್ಟದ ಮಹಿಷಿಯನ್ನಾಗಿ ಮಾಡಿ ದರು. ಆ ನಗರದ ನಟ್ಟ ನಡುವೆ ಸಪ್ತ ಪ್ರಾಕಾರಗಳಿಂದ ಕೂಡಿದ ಕೋಟೆಯೊಂದಿದೆ, ಇದರ ಮಧ್ಯದಲ್ಲಿ ಸುರಮಂದಿರದಂತ ಭಾಸುರವಾದ ಅರಮನೆ ಇದೆ. ಇದರಲ್ಲಿ ನವನಿಧಿಗಳು ನೆಲೆ ಗೊಂಡಿವೆ. ಅಕ್ಷಯ ಗಳಾದ ಸಕಲ ಭೋಗ್ಯ ವಸ್ತುಗಳೂ ತುಂಬಿವೆ ; ದೇವಯೋನಿಗಳಂತೆ ಪರಿಶುದ್ದ ರಾದ ಅನೇಕ ಪರಿಜನ ರಿದಾರೆ ; ಮನೋಹರಗಳಾದ ಉಪವನಗಳು ಹೇರಳವಾಗಿವೆ. ಆ ನಾಗರಿಕರೆಲ್ಲ ರೂ ಪರಮ ಸಾತ್ವಿಕರಾಗಿಯ ನಿಷ್ಕ ಪಟವಾದ ರಾಜಭಕ್ತಿಯುಳ್ಳವರಾಗಿಯೂ ಸಕಲೈಶ್ವರ್ಯ ಸಂಪನ್ನರಾಗಿಯೋ ದಾನಶ®ಂಡರಾಗಿಯ ತಪೋನಿಷ್ಠ ರಾಗಿಯೂ ಇರುವರು. ಬಳಿಕ, ಕಾಲಜ್ಯಶಿಖಾಮಣಿಗಳಾದ ಆ ಮುನಿಗಳು ಆ