ಪುಟ:ಜಗನ್ಮೋಹಿನಿ .djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಹಸ್ಯಾರ್ಥ ಪ್ರಕಟನ ೭೯ ಮೋಹಿನಿಯನ್ನು ಆಳುವ ಅರಸನನ್ನು ಬ್ರಹ್ಮ ನು ಎಲ್ಲಿ ನಿರ್ಮಿಸಿರು ವನೋಎಂದು ಕೌತುಕದಿಂದ ಅವಳ ಜಾತಕವನ್ನು ಗುಣಿಸಿ ನೋಡಿ ಅವಳನ್ನು ಪಾಣಿಗ್ರಹಣ ಮಾಡಿಕೊಳ್ಳು ವವನ ಚಾ ತಕವನ್ನು ಕೂಡ ಪರಿಷ್ಕಾರವಾಗಿ ಬರೆದಿಟ್ಟು ಬಳಿಕ ನನ್ನನ್ನು ತಮ್ಮ ಬಳಿಗೆ ಬರ ಮಾಡಿಕೊಂಡು ಪೂರ್ವ ವೃತ್ತಾಂತವನ್ನೆಲ್ಲಾ ನನಗೆ ತಿಳಿಯ ಹೇಳಿ ಆ ಚಾ ಶಕಗಳನ್ನು ನನ್ನ ಕೈಗೆ ಕೊಟ್ಟು ನ ಮಗು, ಜಗ ನೋ ಹಿನಿಯು ಜನಿಸುವುದಕ್ಕಿಂತ ಆರುವರ್ಷ ಮುಂಚೆ ಪುಣ್ಯ ಭೂಮಿಯಲ್ಲಿ ಮಾಳವದೇಶಾಧಿಪತಿಯಾದ ಧರ್ಮ ವರ್ಮನ ಪತ್ನಿ ಯಾದ, ಮಾಲ್ಯ ವತಿಯ ಗರ್ಭದಲ್ಲಿ ರವಿವರ್ಮನೆಂಬ ಎಣ್ಯ ಪುರುಷ ನೊ ೭ನು ಜನಿಯಿಸಿರುವನು.ಆ ಪುಣ್ಯಶ್ಲೋಕನು ಈಗ ಪ್ರಾಪ್ತ ವಯಸ್ಕ ನಾಗಿ ಧರ್ಮರಾಯನ ಅಪರಾವತಾರನೆಂಬಂತೆ ಧರ್ಮದಿಂದರಾಜ್ಯ ಪರಿ ಪಾಲನೆಯನ್ನು ಮಾಡುತ್ತಾ ಧರ್ಮ ಸಂಗ್ರಹವನ್ನು ಮಾಡಿಕೊಳ್ಳು ತಿರುವನು ನನ್ನ ಕನ್ಯಾರತ್ನ ವು ಆ ಯುವಕನ ಕೈಸೇರತಕ್ಕಾ ದಾಗಿದೆ. ಆದುದರಿಂದ ತಾವುನನ್ನಲ್ಲಿ ಪರಮಾನುಗ್ರಹ ಮಾಡಿ ಆ ರಾಜಕುಮಾರ ನನ್ನು ಕ್ಷಿ ಪ್ರದಲ್ಲಿ ತಮ್ಮಲ್ಲಿಗೆ ಬರಮಾಡಿಕೊಂಡು ಆತನಿಗೆ ನಮ್ಮ ಜಗ ನೊ ಹಿನಿಯನ್ನು ಕೊಟ್ಟು ವಿವಾಹಮೂಡಿಸಬೇಕು.ಎಂದು ಬೆಸಸಿ ದರು.ಆ ಮಹದಾಜ್ಞೆಯನ್ನು ನಾನು ಶಿರಸಾವಹಿಸಲು ಸತ್ಯಸಂಕಲ್ಪ ರಾದ ಆ ಮಹಾಯೋಗಿಗಳು ತಮ್ಮ ಸಂಕಲ್ಪವನ್ನು ನೆರವೇರಿಸುವುದ ಕ್ಯಾ ಗಿಹಿಮಗಿರಿಯ ಕಾನಾರಪ್ರಾಂತಕ್ಕೆ ಹೊರಟು ಹೋದರು.ಅವರ ನಿರೂಪಕ್ಕೆ ಅನುಸಾರವಾಗಿ ನಾನು ನಿನ್ನನ್ನು ಇಲ್ಲಿಗೆ ಕರೆಯ ಕಳುಹಿಸಿದೆನು, ನಾನು ನಿನ್ನನ್ನು ಎಂದೂ ನೋಡಿರಲಿಲ್ಲ ವಾದುದ ರಿಂದ, ಈ ಕಲಿಗಾಲದ ಮೋಸಗಳಿಗೆ ಅವಕಾಶವಿಲ್ಲದಂತೆ, ನೀನು ತರುವ ನಿನ್ನ ತಕಕ್ಕೂ ಅರವಿಂದಬಾನ್ದವರು ನನ್ನ ಕೈಗೆ ಕೊಟ್ಟಿ ರುವ ನಿನ್ನ ಚತಕಕ ತಾಳೆ ನೋಡಿ ನಿನ್ನನ್ನು ಸರಿಯಾಗಿ