ವಿಷಯಕ್ಕೆ ಹೋಗು

ಪುಟ:ಜಾಗರದ ಜೋಶಿ.pdf/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಪಾದಿತ • ಅರ್ಥಗಾರಿಕೆ : ಸ್ವರೂಪ ಸಮೀಕ್ಷೆ 0 ಯಕ್ಷಗಾನ ಚಿಂತನ • ಕುಕ್ಕಿಲ ಸಂಪುಟ ಸಂಪಾದಿತ : ಇತರರೊಂದಿಗೆ 0 • ಯಕ್ಷಗಾನ ಮಕರಂದ (ಪೊಳಲಿ ಶಾಸ್ತ್ರಿ ಸಂಸ್ಮರಣ ಗ್ರಂಥ) 0 • ಯಕ್ಷಕರ್ದಮ (ಪದವೀಧರ ಯಕ್ಷಗಾನ ಸಮಿತಿ, ಮುಂಬೈ, ಸಮ್ಮೇಳನ ಸಂಕಲನ) • ಗಾನಕೋಗಿಲೆ (ಭಾಗವತ ದಾಮೋದರ ಮಂಡೆಚ್ಚ ಸಂಸ್ಮರಣ ಗ್ರಂಥ) • ಸ್ವರ್ಣ ರೇಖೆ, Vision 21st Century (ಕರ್ನಾಟಕ ರಾಜ್ಯ ಸ್ವರ್ಣ ಮಹೋತ್ಸವ ನೆನಪಿನ ಲೇಖನ ಸಂಕಲನಗಳು) • ಪೊಲಿ (ಕೆನರಾ ಜಿಲ್ಲೆ ಶತಮಾನ- ಸಂಪುಟ)

  • ಕುಬಣೂರು ಸ್ಮೃತಿ (ಕುಬಣೂರು ಬಾಲಕೃಷ್ಣ ರಾವ್ ಸ್ಮೃತಿ ಗ್ರಂಥ)

• ರಂಗವೆಂಕಟ (ಪಣಂಬೂರು ವೆಂಕಟರಾಯ ಐತಾಳ ಸಂಸ್ಮರಣ ಗ್ರಂಥ) ದೀವಾಣ ಸಂಪದ (ದೀವಾಣ ಭೀಮ ಭಟ್ಟ ಸ್ಮರಣ ಗ್ರಂಥ) ಮೂಡಂಬೈಲು ಶಾಸ್ತ್ರಿ-75 (ಅಭಿನಂದನ ಗ್ರಂಥ) • ಶೇಣಿ ಪ್ರಸಂಗ - ಶೇಣಿ ಅವರ ಎರಡು ಯಕ್ಷಗಾನ ಕೃತಿಗಳು. • ವಾಚಿಕ (ತಾಳಮದ್ದಲೆ ವಿಮರ್ಶಾ ಸಂಕಲನ ಗ್ರಂಥ) ಶ್ರೀಮಯ ಅಮೃತ ಸಿಂಚನ (ಶ್ರೀ ಇಡಗುಂಜಿ ಮೇಳ-75 ಸಂಪುಟ) • ಶ್ರೀಮಯ ಅಮೃತ ಮಂಥನ (ಶ್ರೀ ಇಡಗುಂಜಿ ಮೇಳ-80 ಸಂಪುಟ) 1. ಜೋಶಿಯವರನ್ನು ಕುರಿತು : ಪ್ರಗಲ್ಯ ಚಿಂತಕ, ಅರ್ಥವಿಹಾರಿ; ಲೇ : ಚಂದ್ರಶೇಖರ ಮಂಡೆಕೋಲು (ಕಾಂತಾವರ ಕನ್ನಡ ಸಂಘದ ನಾಡಿಗೆ ನಮಸ್ಕಾರ ಮಾಲಿಕೆಯಲ್ಲಿ) • ಜೋಶಿ ವಾಗರ್ಥ ಗೌರವ: ಸಂ. : ವಿ ಗ.ನಾ. ಭಟ್ಟ (ಮೈಸೂರಲ್ಲಿ ಜರಗಿದ ಸಂಮಾನಗೋಷ್ಠಿಗಳ ಸಂಗ್ರಹ) • ಜಾಗರದ ಜೋಶಿ; ಸಂ. : ನಾ. ಕಾರಂತ ಪೆರಾಜೆ, ಪುತ್ತೂರು (ಜೋಶಿಯವರ ಕುರಿತ ಪೂರ್ವಪ್ರಕಟಿತ ಬರಹ-ನುಡಿ-ಮುನ್ನುಡಿ ಮಾಲೆ) FASA COL SURATHKM ಜಾಗರದ ಜೋಶಿ / 130