ಪುಟ:ಜೀರ್ಣವಿಜಯನಗರಾದರ್ಶನಂ .djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಗ್ರಂಥಮಾಲೆ ಚರಿತ್ರೆಯನ್ನು ಸ್ವಲ್ಪಮಟ್ಟಿಗೆ ತಿಳಿಸುವುದು ಆವಶ್ಯಕವಾದುದರಿಂದ ಅದ ಸ್ನಲ್ಲಿ ಸಂಗ್ರಹವಾಗಿ ತಿಳಿಸುವೆವು, ಸನ್ಯಾಸಾಶ್ರಮಸ್ಪೀಕಾರಕ್ಕೆ ಮುಂಚೆ ಈ ಮಹನೀಯನಿಗೆ ಮಾಧವಾಚಾರನೆಂದು ಹೆಸರು. ಈ ಮಾಧವಾಚಾ ರರು ಕ್ರಿ. ಶ. 1321 ನೆಯ ಸಂವತ್ಸರದಲ್ಲಿ ಸನ್ಯಾಸಾಶ್ರನವನ್ನು ನೀಕ ರಿಸಿದರು. ಇದರಿಂದ ವಿಜಯನಗರನಿರ್ಮಾಣಕಾಲಕ್ಕೆ ಈ ಮಹಾನು ಭಾವರು ಸನ್ಯಾಸಾಶ್ರಮವನ್ನು ಸ್ವೀಕರಿಸಿ ಹದಿನೈದು ವರುಷಗಳಾಗಿದ್ದ ಎಂದು ತಿಳಿಯಬಹುದು. ಇವರು ಶ್ರೀಭುವನೇಶ್ವರಿಯ ಅನುಗ್ರಹದಿಂದ ವಿಜಯನಗರದಮೇಲೆ ಮರುಗಳಿಗೆಯಹೊತ್ತು ಸುವರ್ಣವೃಷ್ಟಿಯನ್ನು ಸುರಿಸಿದರಂತೆ !! ಯತ್ಯಾ ಶನ ಸ್ವೀಕಾರದಿಂದ ಐಹಿಕ ಸುಖಗಳಲ್ಲಿ ಸ್ವಲ್ಪವೂ ಇಚ್ಛೆ ಯಿಲ್ಲದವರಾಗಿ ದ್ದರೂ, ದೇಶವೆಲ್ಲವೂ ತುರುಷ್ಕರಿಂದ ಅರಾಜಕವಾದುದನ್ನೂ, ತಸ್ಮಾರ್ತ ಕರ್ಮಗಳಲ್ಲವೂ ನಶಿಸುತ್ತಿರುವುದನ್ನೂ, ನೋಡಿ, ಸ್ವದೇಶಸ್ಪಮತಗಳನ್ನು ದರಿಸುವದಕ್ಕಾಗಿ ಕೇವಲ ನಿರಪೇಕ್ಟ್ರಾಬುದ್ದಿಯಿಂದ ಈ ಮಹಾನು ಭಾವರು ವಿಜಯನಗರವೆಂಬ ಹಿಂದೂರಾಜ್ಯವನ್ನು ಸಿಕ್ಕಿಸಿದುದನ್ನು ನೋಡಿ ದರ ಇವರು ಅದ್ವಿತೀಯ ವ.ಹಾಪುರುಷರೆಂದು ಹೇಳ ಬೇಕಾಗಿದೆ. ಈ ಮಾಧವಾಚಾರರು ಅಪ್ರತಿಮ ವಿದ್ವಾಂಸರು. ಇವರ ತಮ್ಮನಾದ ಸಾಯ ಅನ ಸಹಾಯದಿಂದ ಇವರು ಧರಶಾಸ್ತ್ರ, ವೇದಾಂತ, ಜ್ಯೋತಿಶ್ಯಾಸ್ತ್ರ, ವೈದ್ಯ, ವ್ಯಾಕರಣ ಮೊದಲಾದ ಹಲವು ವಿಷಯಗಳ ಮೇಲೆ ಉದ್ದಂಥ ಗಳನ್ನು ಬರೆದು ಲೋಕೋಪಕಾರವನ್ನು ಮಾಡಿದರು. ಇವರು 1895 ನೆಯ ಇಸವಿಯಲ್ಲಿ ನೂರುವರುಷಗಳಿಗೆ ಮಾರಿದ ವಯಸ್ಸಿನಲ್ಲಿದ್ದಾಗ ಸಿದ್ದಿಯನ್ನು ಹೊಂದಿದರು. ಎರಡನೆಯ ಹರಿಹರರಾಯನ ತರುವಾಯ ಎರಡನೆಯ ಬುಕ್ಕರಾ ಯನು 1404 ನೆಯ ವರುಷದಲ್ಲಿ ಪಟ್ಟಾಭಿಷಿಕ್ತನಾದನು, ಈ ರಾಜನು d