ಪುಟ:ಜೀರ್ಣವಿಜಯನಗರಾದರ್ಶನಂ .djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ ಕರ್ಣಾಟಕ ಗ್ರಂಥಮಾಲೆ ಜmmmmmmmm

  • ಸತ್ತರೆ ಬದುಕುವನು.” ಆಹಾ ! ಅದೆಲ್ಲಿಯಾದರೂ ಉಂಟೆ ? ಸತ್ತರೆ ಅವನು ಬದುಕುವುದು ಹೇಗೆ, ಏನು ಪಂಡಿತರೇ ? ಇದು ಬಹು ವಿಚಿತ್ರ ವಾಗಿದೆ. ಗ್ರಂಥಗಳನ್ನೆಲ್ಲಾ ಒಮ್ಮೆ ತಿರುವಿಹಾಕಿದಹೊರತು ಈ ಸಂದೇಹವು ತೀರದು.” ಎಂದು ಪಂಡಿತರು ನಿಶ್ಚಯಿಸಿ, ಆ ವಿಷಯವನ್ನು ಹಾಗೆಯೇ ಉಳಿಸಿದರು. ಮೂರನೆಯ ಪ್ರಶ್ನೆ ಅಧಮನನ್ನು ಕುರಿತು..--ಲೌಕೀಕ ವಿರುದ್ದವಾಗಿ ತೋರುವ ಹೀನವೃತ್ತಿಗಳಲ್ಲಿ * ಸೀತಾರಾಮಾಭ್ಯಾನನು ಎಂದು ಮನಮನೆಗೂ ಹೋಗಿ ನಿತ್ಯ ಯಾತ್ರೆ ಮಾಡುವ ಉಂಛವೃತ್ತಿಯ ಬ್ರಾಹ್ಮಣನೊಬ್ಬನನ್ನು ನಿಯಮಿಸಿದರು. ಏತಕ್ಕೆಂದರೆ ಈತನಿಗಿಂತ ಕಡಿಮೆ ಅಂತಸ್ತಿನ ಅಧಮಾಧಮನೊಬ್ಬನಿರುವನು ಆದುದರಿಂದ ಅಧಮನಲ್ಲಿ ಅಕ್ಕಿ ಸಂಪಾದಿಸಿ ಅಟ್ಟುಣ್ಣುವ ಪ್ರಜ್ಞೆಯೊಂದು ಅತಿಶಯೋಕ್ತಿಯಾಗಿ ಪಂಡಿತರು ಭಾವಿಸಿದರು. ನಾಲ್ಕನೆಯವನು ಅಧಮಾಧಮನು-ಇವರು ಊರಲ್ಲಿ ರುವ ಹತ್ತು ಮಂದಿ ಗೃಹಸ್ಥರ ಮನೆಗಳಲ್ಲಿ ಊಟದವೇಳೆಗೆ ಸರಿಯಾಗಿ ತನ್ನ ಭೋಜನನಿಮಿತ್ತವಾಗಿ ಮನೆಯಲ್ಲಿ ಒಂದು ಹೆಚ್ಚಿದೆಲೆಯನ್ನು ಅಣಿ ಮಾಡಿಟ್ಟು, ಜೋಳಿಗೆ ಕಟ್ಟಿಕೊಂಡುಹೋಗಿ " ಭವತಿಭಿಕ್ಷಾಂದೇಹಿ ಎಂದು ಬೀದಿಬೀದಿಯಲ್ಲಿ ಸಾರುತ್ತಾ ಮಾಧವಾಕರವೆತ್ತುವನೊಬ್ಬನನ್ನು ಏರ್ಪಡಿಸಿದರು. ಐದನೆಯವನು ನೀಚನು, ಬೀದಿಗಳಲ್ಲಿ ಬಿಸಾಡಿರುವ ಎಂಜ ಲೆಲೆಗಳಲ್ಲಿನ ಉಚ್ಛಿಷ್ಟಾನ್ನವನ್ನು ತಿನ್ನುವನೊಬ್ಬನನ್ನು ಏರ್ಪಡಿಸಿದರು.

ಪಂಡಿತರು ಆಗ್ಗೆ ಬಿಟ್ಟಿದ್ದ ಎರಡನೆಯ ಪ್ರಶ್ನೆ ಎಂದರೆ ಸತ್ತರೆ ಓದು ಕುವನನ್ನು ಕುರಿತು ತಮ್ಮ ಮನೆಗಳಲ್ಲಿ ಗೆದ್ದಲು ತಿಂದುಹೋಗಿ ಉಳಿದಿ ರುವ ಪುರಾತನದ ತಾಳೇ ಒಲೆಯ ಪುಸ್ತಕಗಳನ್ನು ಅಹೋರಾತ್ರಿಗಳಲ್ಲಿ ಯ ಬೇಸರವಿಲ್ಲದೆ ಹುಡುಕಿನೊಡಿದರೂ ಎಲ್ಲಿಯ ಆ ವಿಚಾರವೆ ಬರೆದಿದಲಿಲ್ಲ. ಕುಯುಕ್ತಿಯು ಗ್ರಂಥಗಳಲ್ಲಿರುವುದೆ ? ಎಂದು ಆ ಪಂಡಿತರು ಯೋಚಿಸ ಲಾರದೆಹೋದರು ಮತ್ತು ಸತ್ತರೆ ಬದುಕುವವನನ್ನು ತಮ್ಮರಸನೇ ಆಗಲಿ