ಪುಟ:ಜೀರ್ಣವಿಜಯನಗರಾದರ್ಶನಂ .djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬ ಕರ್ಣಾಟಕ ಗ್ರಂಥಮಾಲೆ MMMMwwwMMMMvvvvv wwwMMMMMMMMAM ಕೆಲವು ಕಾಲ ಕಳೆದಮೇಲೆ ಕ್ರಿ. ಶ. ೧೪೦೪ ರಿಂದ ೧೪೦೦ ರ ವರಿಗೆ ವಿಜಯನಗರವನಾಳಿದ ಪ್ರಥಮದೇವರಾಯ ಅಥವ ಎರಡನೆಯ ಬುಕ್ಕರಾ ಯನ ಕಾಲದಲ್ಲಿ ಆಂಧ್ರಭಾಷೆಯು ಅಭಿವೃದ್ಧಿಯನ್ನು ಹೊಂದಿತು. ಇವನ ಕಾಲದಲ್ಲಿ ಜನ್ನಯ್ಯನೂ ಈತನ ಮಗನಾದ ಸಿದ್ದನ್ನನೂ ಮಂತ್ರಿಗಳಾಗಿ ದ್ದರು. ಸಿದ್ದನ್ನನೆಂಬ ಮಂತ್ರಿಗೆ ಆಂಧ್ರಭಾಷೆಯಲ್ಲಿ ಬಹಳ ಪ್ರೇಮವಿ ದ್ದುದರಿಂದ ಈತನು ಅನೇಕ ಗ್ರಂಥಗಳನ್ನು ಬರೆಯಿಸಿದನು, ವಿಕ್ರಮಾರ್ಕೆ ಚರಿತ್ರೆಯು ಇವನ ಕಾಲದಲ್ಲಿ ರಚಿತವಾಯಿತು. ಕಿ. ಶ. ೧೬ರ್v ರಿಂದ ೧೪೦ ರವರಿಗೆ ವಿಜಯನಗರ ಸಾಮ್ರಾಜ್ಯ ವನಾಳಿದ ಸಾಳುವ ನರಸಿಂಹರಾಜನು ಆಂಧ್ರಭಾಷೆಯಲ್ಲಿ ಬಹಳ ಅಭಿ ಮಾನವುಳ್ಳವನಾಗಿ ಕವಿಗಳ ನ್ನಾದರಿಸುತ್ತಲಿದ್ದುದರಿಂದ ಈ ಕಾಲದಲ್ಲಿ ಭಾಷೆಯು ತುಂಬಾ ಅಭಿವೃದ್ಧಿಗೆ ಬಂತು. ಈ ಕಾಲದಲ್ಲಿ ಭಾರತೀ ತೀರ್ಥರ ಶಿಷ್ಯನಾವ ಬಲವ.ರಿವಿನ ವೀರಭದ್ರನೆಂಬ ಪ್ರಖ್ಯಾತ ಕವಿಯು ಜೈಮಿನಿಭಾರತವನ್ನು ಆ೦ಧಭಾಷೆ ಮಲ್ಲಿ ವಿಂಚೆಸಿದುದಲ್ಲದೆ ಇನ್ನೂ ಕೆಲವು ಗ್ರಂಥಗಳನ್ನು ಬರೆದನು. ೧೪ro ರಿ:ದ ೧}{೦೯ ರ ವರಿಗೆ ವಿಜಯನಗರ ಸಾಮ್ರಾಜ್ಯವನ್ನು ವಹಿಸಿದ್ದ ತುಳುವ ನರಸರಾಜನು ಕೊಡ ಪೂರ್ವರಾಜರಂತೆಯೇ ಭಾಷಾಭಿ ಮಾನಿಯಾಗಿ ಕವಿಗಳಿಂದ ಹಲವು ಗ್ರಂಥಗಳನ್ನು ಬರೆಯಿಸಿದನು, ೧೫೦೯ ರಿಂದ ೧೫೩೦ ರ ವರೆಗೆ ವಿಜಯನಗರ ಸಿಂಹಾಸನಾಧಿಷ್ಟಿತನಾಗಿ ಪೂರ್ವ ದಕ್ಷಿಣಾದಿ ದಿಗ್ವಿಜಯಗಳಲ್ಲಿ ಪ್ರಖ್ಯಾತನಾದ ಶ್ರೀಕೃಷ್ಣರಾಯನ ಕಾಲದ ಅಂತು ಆಂಧ್ರಭಾಷೆಯು ಅತ್ಯುಚ್ಛಯಸ್ಥಿತಿಗೆ ಬಂತು. ಈ ಮಹನೀ ಯನು ಕವಿವರಕೃದಯ ಪುಂಡರೀಕಗಳಿಗೆ ಬಾಲಭಾನುವಾಗಿಯ, ಅಪ್ರತಿ ಹತಪ್ರತಾಪನಾಗಿಯ, ತನ್ನ ಉದ್ದುಂಡ ಭುಜದಂಡವನ್ನು ಮೆರೆಯಿಸಿ ಮ ಶಮ್ಮದಿ'ಯರ ಪಾಲಿಗೆ ಸಿಂಹಾವಲೋಕನದಂತೆ ರಾಜ್ಯವನ್ನಾಳುತ್ತಿ