ಪುಟ:ಜೀರ್ಣವಿಜಯನಗರಾದರ್ಶನಂ .djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀರ್ಣವಿಜಯನಗರಾದರ್ಶo ೨೭ © * ದ್ದಾಗ ಭಾಷಾಭಿವೃದ್ಧಿಯಾಗುವುದರಲ್ಲಿ ಅತಿಶಯವೇನಿದೆ, ಸಂಸ್ಕೃತಭು ಜಿಗೆ ಭೋಜವಿಕ್ರಮರಂತೆಯ, ಆ೦ಗ್ಲೆಯ ಭಾಷೆಗೆ ಎಲಿಜಬೆತ್ ರಾಣಿ ಯಂತೆಯ ಆಂಧ್ರಭಾಷೆಗೆ ಈ ಕೃಷ್ಣರಾಯನು ಪೋಷಕನಾಗಿದ್ದುದರಿಂದ ಈತನಿಗೆ ಆಂಧ್ರಛೋಜನೆಂಬ ಸುಪ್ರಸಿದ್ದ ನಾಮವು ಬಂತು. ಈತನು ಸ್ವತಃ ಮದಾಲಸಾಚರಿತ್ರೆ, ಸತ್ಯಾನ, ಸಕಲ ಕಥಾಸಾರಸಂಗ್ರಹ ಜ್ಞಾನಚಿಂತಾಮಣಿ, ರಸಮಂಜರಿ, ವಿಷ್ಣು ಚಿತ್ತೀನಿಯ ಮೊದಲಾದ ಹಲವು ಗ್ರಂಥಗಳನ್ನು ವಿರಚಿಸಿದನು. ಈತನ ಸಭೆ ಯಲ್ಲಿ ಇದ್ದ ಅಷ್ಟ ದಿಗ್ಗಜ ಗಳೆಂಬ ಕವಿಗಳು:-ಅಲ್ಲಸ ನಿಪೆದ್ದನ್ನ, ನಂದಿತಿಮ್ಮನ್ನ, ರಾಮಭದ್ರ, ಧೂರ್ಜಟ, ಮಲ್ಲಮ್ಮ, ಸರನ್ನ ರಾವ ರಾಗಭೂಷಣ, ತೆನ್ನಾಲರಾಮಕೃಷ್ಣ ಇವರ. ಈ ಎಂಟು ಮಂದಿಯಲ್ಲಿ ಅಂಧಕವಿತಾಪಿತಾಮಹನೆಂದು ಹೆಸರು ಗೋಂಡ ಅಲ್ಲನಾಸಿಪೆದ್ದನ್ನನೇ ಬಹುಪ್ರಸಿದ್ದನು. ಮಹಾರಾಜನು ಈತ ನನ್ನು ಬಹಳ ವಾಗಿ ಪ್ರತಿ ಸುತ್ತಿದ್ದನು ಪ್ರಸಿದ್ಧವಾದ ಮನುಚರಿತ್ರೆಯು ಇವನ ಕಾವ್ಯಗಳಲ್ಲಿ ಮುಖ್ಯವಾದುದು. ನಂದಿತಿಮ್ಮಣ್ಣನೆಂಬುವನಿಗೆ ಮುಕ್ಕುತಿಮ್ಮನ್ನನೆಂಬ ಹೆಸರು ಉ೦ಟು ಈತನು ಪಾರಿಜಾತಾಪಹರಣ ಎಂಬ ಕಾವ್ಯವನ್ನು ವಿರಚಿಸಿದನು, ಈತನ ಶೈಲಿಯ) ಅತಿ ಮಧುರವೆಂಬು ವುದಕ್ಕೆ “ ಮುಕುತಿಮ್ಮನಾರು ಮುದ್ದು ಪಲುಕು ” ಎಂಬ ವಾಕ್ಯವೇ ಹೆಸರುಗೊಂಡಿದೆ (೩) ರಾಮಭದ-ಈತನು ಸಕಲ ಕಥಾಸಾರಸಂಗ್ರಹ, ರಾಮಾಭ್ಯುದಯ ಮೊದಲಾದ ಕಾವ್ಯಗಳನ್ನು ರಚಿಸಿರ ವನು. (8) ಧರ್ಜಟ-ಈತನು ಕಾಳ ಹಸ್ತಿ ಮಾಹಾತ್ಮವನ್ನು ರಚಿಸಿದನು. (M) ಮಲ್ಲನ್ನ-ಈ ತನು ರಾಜಶೇಖ ತಚರಿತ್ರವೆಂಬ ಕಾವ್ಯವನ್ನು ಸಾಂಗವಾಗಿ ವಿರಚಿಸಿದನು. (೬) ಪಿಂಗಳಸೂರನ್ನ -ಈತನು ರಾಸುವ ಪಾಂಡವೀಯ ಪ್ರಭಾವತಿಪ್ರದ್ಯುಮ್ನ, ಕಳಾಪೂರ್ಣೋದಯ ಎಂಬ ಕಾವ್ಯತ್ಯಯ