ಪುಟ:ಜೀರ್ಣವಿಜಯನಗರಾದರ್ಶನಂ .djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Yo ಕರ್ಣಾಟಕ ಗ್ರಂಥಮಾಲೆ' MMmmmmmmmmmmmmmm ಗಳಿಂದ ಕೂಡಿದ ಕೆಲವು ಹಾಳುಬಿದ್ದ ಗುಡಿಗಳಿವೆ. ಆ ಗುಡಿಗಳನ್ನು ದೂರ ದಿಂದಲೇ ನೋಡಬಹುದು, ಈ ಅನಂತಶಯನಾಲಯದ ಆವರಣದಲ್ಲಿ ಕಲ ವರು ಗೊಲ್ಲರು ಒಂದು ಹಳ್ಳಿಯನ್ನು ಮಾಡಿಕೊಂಡು ಅದಕ್ಕೆ “ ಅಂದನ ಗುಡಿ “ ಎಂದು ಹೆಸರಿಟ್ಟು ಕೊಂಡು ಅಲ್ಲಿ ವಾಸಮಾಡಿಕೊಂಡಿದ್ದಾರೆ. ಇದೇ ಮಾರ್ಗವಾಗಿ ಪೂರ್ವದಿಕ್ಕಿಗೆ ಇನ್ನು ಸ್ವಲ್ಪ ದೂರ ಹೋದರೆ ಹೊಸಪೇಟೆಗೆ ಮೂರೂವರೆ ಮೈಲು ದೂರದಲ್ಲಿ 14 ಮಲ್ಪನಗುಡಿ ” ಎಂಬ ಬಂದು ಗ್ರಾಮವು ದಾರಿಯ ಹತ್ತಿರವೇ ಸಿಕ್ಕುವುದು ಈ ಊರು ಸೇರು ವುದಕ್ಕೆ ಮುಂಚೆಯೇ ಬಂದು ಫರ್ಲಾಂಗ್ ಈಚೆಗೆ ಮಾರ್ಗದ ಎಡಗಡೆ ಇರುವ ಹೊಲದಲ್ಲಿ ಗುಂಡಾಗಿರುವ ಒಂದು ಭಾವಿ ಇರುವ್ರದು. ಇದು ಇ೪ ಯುವ ಭಾವಿ. ಇದರ ಒಳಭಾಗದ ಸುತ್ತಲೂ ಕೈ ಇಲೆ ಇದ್ದು ಎಂಟು ಕಮಾನುಗಳುಳ್ಳದಾಗಿ ಕಟ್ಟಲ್ಪಟ್ಟಿದೆ. ಈ ಕೈಸಾಲೆಯೊಳಕ್ಕೆ ಹೋಗುವು ದಕ್ಕೆ ಹಂತಗಳಿರುವುವು. ಇದು ಪುರಾತನ ಕಟ್ಟಡವಾ...ರೂ ನೋಡುತ್ತಾ ನೋಡುತ್ತಾ ಕಣ್ಣುಗಳಿಗೆ ಸೊಬಗನ್ನು ಬೀರುವುದು, ಇದರಲ್ಲಿನ ನೀರು ಬಹುಶೀತಲವಾಗಿರುವುದರಿಂದ ದೇಹದ ಬಳಲಿಕೆಯನ್ನು ತೀರಿಸಿ ಆರೋಗ್ಯ ವನ್ನುಂಟುಮಾಡತಕ್ಕೆ ಮ್ಯಾಗಿರು ವದು. ಮಲ್ಪನಗುಡಿ ಗ್ರಾಮಕ್ಕೆ ಪೂರ್ವ ದಿಕ್ಕಿನಲ್ಲಿ ಒಂದು ಹೋಲದಲ್ಲಿ ಮಲಗಿಸಿರುವ ಒಂದು ಕಲ್ಲಿನಮೇಲೆ ವಿಜಯನಗರದ ಅರಸನಾದ ದೇವರಾ ಯನು ೧೬೧೦ ನೇ ಇಸವಿಯಲ್ಲಿ ದಾನಮಾಡಿದ ಶಾಸನವೊಂದಿರುವುದೆಂದು ಬರೆಯಲ್ಪಟ್ಟಿದೆ, ಆದರೆ ಎಲ್ಲೆಲ್ಲಿ ನೋಡಿದರೂ ಇದು ಕಾಣಬಂದಿಲ್ಲವಾ ದುದರಿಂದ ನೆಲದಲ್ಲಿ ಹೂತುಹೋಗಿರಬಹುದೆಂದು ಸಂಶಯವುಂಟಾಗಿರು ವುದು, ಮುಂದೆ ಯಾತ್ರಿಕರಿಗೆ ದೊರೆತರೆ ಅದರ ನಿಜವಾದ ಸ್ಥಾನವನ್ನು ತಿಳಿಯಬಹುದು. ಮಲ್ಪನ ಗುಡಿಯನ್ನು ದಾಟಿ ಮತ್ತೆರಡು ಮೈಲುಗಳ ದೂರ ಹೋ ದರೆ ಅಲ್ಲಿ ಧುರಿಯು ಎರಡಾಗಿ ಸೀಳಿ ಬಂದು ಮಡಲಿಗೆ ಕಮಲಾಪುರಕಕ್ಕೆ