ಪುಟ:ಜೀರ್ಣವಿಜಯನಗರಾದರ್ಶನಂ .djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫ 0 ಕರ್ಣಾಟಕ ಗ್ರಂಥಮಾಲೆ ಒmmmmmmmmmmmmmmmmmmmmmmmmmmmmM ಅದಕ್ಕೆ “ ಮಾತಂಗನ ಗುಡಿ ” ಎನ್ನುವರು. ಇದರ ಪ್ರಾಕಾರದ್ಘಾರವು ದಕ್ಷಿಣಾಭಿಮುಖವಾಗಿರುವುದು, ಇದರಲ್ಲಿ ಅನೇಕ ಮಂಟಪಗಳಿರುವುವು. ಅವುಗಳಲ್ಲಿ ಗರ್ಭಾಲಯವು ಮಾತ್ರ ಉತ್ತರಾಭಿಮುಖವಾಗಿರುವುದು. ಇದರಲ್ಲಿ ಶ್ರೀ ರಾಮಸ್ವಾಮಿಯ ವಿಗ್ರಹವು ಇರುವುದು, ಈ ಆಲಯದಲ್ಲಿ ಇಗೂ ಬೈರಾಗಿಗಳು ವಾಸಮಾಡುತ್ತಾ ಆ ವಿಗ್ರಹಕ್ಕೆ ನಿತ್ಯವೂ ಆರ್ಚನೆ ಮಾಡುತ್ತಿರುವರು. ರಾಮಲಕ್ಷ್ಮಣರು ವಾಲಿವಧಾನಂತರ ಸುಗ್ರೀವನಿಗೆ ಕಿಮ್ಮಿಂಧಾರಾಜಯ್ಯ ಪಟ್ಟಾಭಿಷೇಕಮಾಡಿದತರುವಾಯ ಆಷಾಢಮಾಸವು ಬಂದುದರಿಂದಲ, ಆ ನಾಲ್ಕು ತಿಂಗಳುಗಳು ಗಾಳಿಮಳೆಗಳ ಕಾಲವಾದುದರಿಂದಲೂ ಶತ್ರುಗಳ ಮೇಲೆ ದಂಡೆತ್ತಿ ಹೋಗುವುದು ತರವಲ್ಲ ವೆಂದೆಣಿಸಿ, ಸುಗ್ರೀವನ ಬರುವಿಕೆ ಗಾಗಿ ಕಾರ್ತಿಕಮಾಸದ ತನಕ ಅವರು ಈ ಪರ ತದಮೇಲೆದೆ ನೀತಾ ವಿಯೋಗ ದುಃಖದಿಂದ ವಾಸವಾಗಿದ್ದರೆಂದು ತಿಳಿಯ ಬರುವುದು, ಈ ದೇವಾಲಯದ ಹಿಂದುಗಡೆಬೆಟ್ಟದ ಉತ್ತರದಿಕ್ಕಿನಲ್ಲಿ ಕೂಡ ಕೆಳಕ್ಕೆ ಇಳಿಯು ಇದಕ್ಕೆ ಮೆಟ್ಟುಗಳಿರವು . ಈ ಸಂತ ಗಳನ್ನಿಳಿಯುವಾಗ ಕೋಣೆಗಳ೦ ತಸ ದೊಡ್ಡ ಗುಹೆಗಳು ಕಾಣಲಾಗುವುದು. ಈ ಪ್ರಕಾರ ಮಾಕಂ ದೇವಾಲಯದಿಂದ ಕೆಳಕ್ಕಿಳಿದು ತುಂಗ ಭದ್ರಾನದಿಯ ಕಾಲುವೆ ಋನ್ನು ದಾಟ, ದ ಗದ್ದೆಗಳ ನಡುವೆ ನಡೆದರೆ ಹತ್ತಿರದಲ್ಲಿಯೇ ಒಂದು ದೊಡ್ಡ ಗುಡಿಯನ್ನು ಸೇರಬಹುದು, ಬೆಟ್ಟದಿಂದ ಇಳಿಯುವಾಗಲೇ ಈ ದೆ' ವಾಲಯವು ಕಾ, "ಬರುವುದು, ಇದರ ಸಿಂಹ ದ್ವಾರವು ಉತ್ತರಾಭಿವ ಖವಾಗಿ ಎದು, ಇದಕ್ಕೆದುರಾಗಿ ಐದಾರು ಸದ್ದಾಂಗುಗಳ 'ಉದ್ದಕ್ಕೂ ದೊಡ್ಡ ಬೀದಿಯೊಂದಿರುವುದು, ಆ ವೀಧಿಯ ಉದ್ದಕ್ಕೂ ಇಕ್ಕಡೆಗಳಲ್ಲಿಯ ಅಂಗಡಿಗಳನ್ನಿಡುವುದಕ್ಕೆ ತಕ್ಕ ಚಾವಡಿ ಗಳಿರುವುವು. ಈ ಅಂಗಡೀಬಿ'ದಿ ಯಲ್ಲಿ ಆ ಕಾಲದಲ್ಲಿ ಮುತ್ತುಗಳೂ,

  • m

- *