ಪುಟ:ಜೀರ್ಣವಿಜಯನಗರಾದರ್ಶನಂ .djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀರ್ಣ ವಿಜಯನಗರಾದರ್ಶo ೫೧ MMAMwwmmmmmmmmmmmm ನವರತ್ನಗಳ, ವಿವಿಧಫಲಗಳ ಮಾರಲ್ಪಡುತ್ತಿದ್ದವಂತೆ ! ಈಗ ಆ ಅಂಗಡೀ ಮನೆಗಳು ಹಾಳುಬಿದ್ದು ಹೋಗಿರುವುದಲ್ಲದೆ ಮಧ್ಯದಲ್ಲಿರುವ ರಸ್ತೆಯು ವ್ಯವಸಾಯಕ್ಕೆ ಉಪಯೋಗಿಸಲ್ಪಟ್ಟಿಗೆ ತರುವಾಯ ಅಲ್ಲಿಂದ ಹಿಂದಿರುಗಿ, ಕಮಲಾಪುರದ ಸತ್ರಕ್ಕೆ ಬಂದು ಅಲ್ಲಿ ಆದಿನವೆಲ್ಲಾ ವಿಶ್ರಮಿಸಿ ಕೊಳ್ಳಲಾಗುವುದು ಮರುದಿನ ಅರುಣೋದಯದಲ್ಲಿಯೇ ಎದ್ದು ಉದಯರಾಗರಕ್ಕಿ ಮೆಯ ಸೊಬಗನೀಕ್ಷಿಸುತ್ತಾ, ಪ್ರಭಾತಾರೋಗ್ಯವಾಯುವನ್ನಾಫಾಣಿ ಸುತ್ತಾ ಉತ್ತರಾಭಿಮುಖವಾಗಿ ಮುಂದಿನಮಾರ್ಗದಲ್ಲಿಯೇ ಪ್ರಯಾಣ ವಾಡಿ, ವಿಜಯದಶಮಿಯ ಸಿಂಹಾಸನವನ್ನು ದಾಟಿ ಉತ್ತರದಿಕ್ಕಿನಲ್ಲಿ ರಾಜಾಂತಃ ಪುರಾವರಣಕ್ಕೆ ಹೋಗುವ ಮಾರ್ಗವನ್ನು ಬಿಟ್ಟು ಪಶ್ಚಿಮೋತ್ತರ ವಾಗಿ ಹೋಗುವದಾರಿಯಲ್ಲಿಯೇ ನಡೆದರೆ ಮಹಾನವಮಿ ದಿಬ್ಬಕ್ಕೆ ಆ ನತಿದೂರದಲ್ಲಿಯೇ ಸ್ವಲ್ಪ ಹೆಚ್ಚು ಕಡಿಮೆ ನಾಲ್ಪ ತೆಂಟು ಅಡಿಗಳ ಉದ್ದವೂ, ಮೂರು ಅಡಿಗಳ ಅಗಲವೂ, ಎರಡಡಿಗಳ ಎತ್ತರವೂ ಆಗಿ ಗಂಡಶಿಲೆಯನ್ನು ಕೊರೆದು ಮಾಡಲ್ಪಟ್ಟ ತೊಟ್ಟಿಯೊಂದು ಅಲ್ಲಿನ ಮೈದಾನಕ್ಕೆ ಆತು ಕೊಂಡಿರುವುದನ್ನು ನೋಡಲಾಗುವುದು ಇದರ ಒಂದುಕಡೆ ಕೆಳ ಭಾಗದಲ್ಲಿ ತೂಬಿನಂತೆ ವಲಯಾಕಾರವಾಗಿರುವ ರಂಧ್ರವಿರುವುದು. ಆ ಕಾಲದಲ್ಲಿ ಈ ತೊಟ್ಟಿಯಲ್ಲಿ ಹಾಲುತುಂಬಿ ಆನೆಯ ಮರಿಗಳಿಗೆ ಕುಡಿಸುತ್ತಲಿದ್ದರಂತೆ ! - ಇದನ್ನು ಬಿಟ್ಟು ಮುಂದೆ ಸ್ವಲ್ಪ ದೂರ ಹೋದರೆ ಮಾರ್ಗಕ್ಕೆ ಎಡ ಪಾರ್ಶ್ವದಲ್ಲಿ ಹಜಾರ ರಾಮಚಂದ್ರಾಲಯವು ಕಾಣಿಸುವುದು, ಈ ದೇವಾ ಲಯವು ಉಳಿದ ಆಲಯಗಳ ಹಾಗೆ ಅಷ್ಟು ದೊಡ್ಡದಾಗಿಲ್ಲ ಉಳಿದ ಗುಡಿಗ ಳಂತೆ ಇದರಲ್ಲಿ ಯ, ವಿಗ್ರಹ ಹೀನವಾಗಿರುವುದು, ಇದರ ಸಿಂಹದ್ವಾರವು ಪುರ್ವಾಭಿಮುಖವಾಗಿರುವುದು, ಈ ಆಲಯದೊಳಕ್ಕೆ ಪ್ರವೇಶಿಸಿದ ಕೂಡಲೇ ಭಕ್ತಿಯ, ಗೌರವಾಕ್ಟ್ರಗಳ ಉಂಟಾಗುವುವು. ಏತಕ್ಕಂದರೆ ಶಿ