ಪುಟ:ಜೀರ್ಣವಿಜಯನಗರಾದರ್ಶನಂ .djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೪ ಕರ್ಣಾಟಕ ಗ್ರಂಥಮಾಲೆ ಈ ಆಲಕ್ಕೆ ಸುಮಾರು ಒಂದುಮೈಲುದೂರದಲ್ಲಿ ಉದ್ದಾನ ವೀರಭ ದಾಲಯವು ಉತ್ತರಾಭಿ ಮುಖವಾಗಿರುವುದು, ಆ ದೇವರಿಗೆ ಇಂದಿಗೂ ಪೂಜೆಗಳು ಜರುಗುತ್ತಿರುವುವು. ಇದರ ಸವಿಾಪದಲ್ಲಿಯೇ ಪೂರಾಭಿಮ) ಖವಾಗಿ ಚಂಡೀಶ್ವರನ ದೇವಾಲಯವಿರುವುದು, ಇದು ವಿಗ್ರಹಶೂನ್ಯವಾಗಿ ಪಶುಪಕ್ಷಾದಿಗಳಿಗೆ ನಿವಾಸ ಭೂಮಿಯಾಗಿರುವುದು. ಇಲ್ಲಿಂದ ಸುಮಾರು ಮೂರು ಫರಾಂಗುಗಳ ದೂರಹೋದರೆ ದಾರಿಗೆ ಎಡಗಡೆ ಪೂರಾಭಿ ಮುಖವಾಗಿ ಆದಿಶೇಷ ಸಹಿತವಾದ 16ಉಗ್ರನರಸಿಂಹ, ನೆಂಬ ಶಿಲಾವಿಗ್ರಹ ವೊಂದಿರುವುದು, ಈ ವಿಗ್ರಹದ ತಿರಸ್ಸಿನ ಮೇಲೆ ಆದಿ ಶೇಪನ ಹೆಡೆಗಳು ಆವರಿಸಿಕೊಂಡಿವೆ. ವಿ ಪವು ಒಬ್ಬ ಬ್ರಾಹ್ಮಣನಿಂದ ಕೆತ್ತಲ್ಪಟ್ಟಿತಂತೆ! ಇವರ ಮಗನ್ನು ಯಾರೋ ಒಡೆದುಬಿಟ್ಟಿದ್ದರೂ ನೋ ಡುವುದಕ್ಕೆ ಬಹಳ ಭಯಂಕರವಾಗಿ ಉಗ್ರರಸವೇ ವರ್ತಿಭವಿಸಿದೆ ಯೋ ಎಂಬಂತೆ ತೋರುವುದು, ಕರಾತ್ಮರು ಯಾರೋ ಆದಿಶೇಷನತಲೆ ಯನ್ನೂ, ಉಗ್ರನರಸಿಂಹ ಸ್ವಾಮಿಯ ಮಗನ್ನೂ, ಕೈಗಳನ್ನೂ, ಎದೆ ಯನ್ನೂ, ಕಡಿದು ಹಾಕಿರುವರು. ಇದು ಸುಮಾರು ಇಪ್ಪತ್ತೈದು ಅಡಿ ಎತ್ತರವಿರುವ ಏಕ ಶಿಲಾಮಯ ವಿಗ್ರಹವು, ಇದರತುದಿಯಲ್ಲಿ ಒಂದು ಶಾಸ ನವು ಕೆತ್ತಲ್ಪಟ್ಟಿರುವುದು, ಈ ವಿಗ್ರಹದ ಇರ್ಕಡೆಗಳಲ್ಲಿಯೂ ಕೆಳಕ್ಕೆ ಬಿದ್ದಿರುವ ಕಲ್ಲುಗಳ ರಾಶಿಯನ್ನು ಪರೀಕ್ಷಿಸಿ ನೋಡಿದರೆ ಇದರ ವಕ್ಷಸ ಳದಲ್ಲಿ ಲಕ್ಷ್ಮಿದೇವಿ ಇದ್ದಂತೆ ತಿಳಿಯ ಬರುವುದು. ಈ ವಿಗ್ರಹದ ಪ್ರಕಾರಕ್ಕೆ ಅನತಿದೂರದಲ್ಲಿಯೇ ಉತ್ತರ ಪಾರ್ಶ್ವ ದಲ್ಲಿ ಸುಮಾರು ಹತ್ತು ಅಡಿಗಳ ಎತ್ತರದದೊಡ್ಡ ಲಿಂಗವಿರುವ ದೇವಾಲಯ ವೊಂದಿರುವುದು, ಇದರಲ್ಲಿ ಯಾವಾಗಲೂ ನೀರು ನಿಂತಿರುವುದರಿಂದ ಅನಾ ರೋಗ್ಯವಾಗಿರುವುದು, ಈ ನರಸಿಂಹಸ್ವಾಮಿಯ ದೇವಾಲಯವನ್ನು ಬಿಟ್ಟು ಸುಮಾರು ನೂರು ಗಜಗಳ ದೂರ ಹೋದರೆ ಅಲ್ಲಿ ಕೃಷ್ಣಸ್ವಾಮಿಯ ದೇವಾಲಯ ಕ ೪ ಡಿar ಣ |