ಪುಟ:ಜೀರ್ಣವಿಜಯನಗರಾದರ್ಶನಂ .djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀರ್ಣವಿಜಯನಗರಾದರ್ಶo ೫೫. ಓ ..

ವಿರುವುದು, ಇದು ಈಗ ಹಾಳುಬಿದ್ದು ಹೋಗಿರುವುದು, ಈ ಗುಡಿಯಲ್ಲಿ ಅನೇಕ ಶಾಸನ ಗಳಿರುವುವು, ಪತ್ರಿಕಾರಕ್ಕೆ ನಾಲ್ಕು ಬಾಗಿಲುಗಳಿರುವುವು ಇದು ದೊಡ್ಡದೊಡ್ಡ ಕಲ್ಲುಗಳಿಂದ ಸ್ವಲ್ಪ ಒರಟಾಗಿ ಕಟ್ಟಲ್ಪಟ್ಟಿದೆ ಗರ್ಭ ಗೃಹದ ಮೇಲುಭಾಗದಲ್ಲಿರುವ ಗೋಪುರದಲ್ಲಿ ಶ್ರೀ ಕೃಷ್ಣಮೂರ್ತಿಯ ಚರೈಗಳನ್ನು ತಿಳಿಸುವ ವಿಗ್ರಹಗಳಿರುವುವು, ಇದಕ್ಕೆದುರಾಗಿ (ಪೂರ ದಿಕ್ಕಿ ನಲ್ಲಿ) ದೊಡ್ಡ ವಿಧಿಯೆಂದಿರು ವುದು ಈ ವಿಧಿ ವ ಉದ್ದಕ್ಕೂ ಪಡಸಾಲೆ ಗಳಿರುವುವು, ಮಧ್ಯದಲ್ಲಿರುವ ಮಾರ್ಗವು ವ್ಯವಸಾಯಕ್ಕೆ ಉಪಯೋಗಿಸ ಲ್ಪಡುತ್ತಿರುವುದು. ಈ ಆಲಯಕ್ಕೆ ಪತ್ನಿ ವೆತ್ಯದಲ್ಲಿ (ವಾಯುವ್ಯದಲ್ಲಿ ಗಣೇಶನ ಆಲಯ ವಿರುವುದು, ಇದರ ಸುತ್ತ).6 Jಣೆಗಳ ಇಲ್ಲದೆ ಇಪ್ಪತ್ತೆಂಟು ಸಂಭಗಳ ಮೇಲೆ ಕಟ್ಟಲ್ಪಟ್ಟಿರುವ್ರದು ಇದರಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಹದಿನಾರು ಅಡಿಗಳ ಉದ್ದವಿರುವ ವಿನ್ನಿ ಶ್ವರನ ವಿಗ್ರಹವಿರುವುದು, ದುಷ್ಟ ರುಯಾರೋ, ಈ ವಿಗ್ರಹದ ಎಡಗೈಯನ್ನೂ ಸುಂಡಿಲವನ್ನೂ ಕಡಿದು ಹಾಕಿರುವರು. ಈ ವಿಗ್ರಹಕ್ಕೆ ಈಶಾನ್ಯ ದಿಕ್ಕಿನಲ್ಲಿ ಮತ್ತೊಂದು ವಿಘ್ನ ಶರ}ಲಯ ನಿರುವುದು, ಇದು ಉನ್ನತ ಪ್ರದೇಶದಲ್ಲಿರುವುದು, ಇದೂ ಕೂಡ ಮೇಲೆಹೇ ಇಲ್ಪಟ್ಟ ವಿಗ್ರಹದಷ್ಟೇ ಇರುವುದು ಇದು ಶಿಥಿಲವಾಗದೆ ಇ, ಪೂಜೆಯಿಲ್ಲ ಗೆಯ, ವಿಶೇಷವಾಗಿ ಕಪಟದ ಹಕ್ಕಿಗಳ ಹಿಕ್ಕೆಯ ದುರ್ಗಂಧದಿಂದ ಅನಾ ರೋಗ್ಯಕರವಾಗಿಯೂ ಇದೆ, ಈ ದೇವಾಲಯದ ಉತ್ತರದಲ್ಲಿ ಜೈನಾಲಯ ಗಳು ಕೆಲವಿರುವುವು, ಈ ಜೈನಾಲಯಗಳ ಸವಿಾಪದಲ್ಲಿಯೇ ಉತ್ತರ ಭಾಗದಲ್ಲಿ ಸಂಪಾಪತಿಯಾದ ಶ್ರೀ ವಿರುಪಾಕ್ಷ ಸ್ವಾಮಿಯ ಆಲಯವಿರು ವುದು, ಶ್ರೀ ಹೇಮ ಕೋಟಾದಿಯಲ್ಲಿ ತುಂಗಭದ್ರಾ ತೀರದಲ್ಲಿ ಪಂಪಾದೇ ವಿಯು ಶ್ರೀ ವಿರುಪಾಕ್ಷ ಸ್ವಾಮಿಯನ್ನು ಕುರಿತು ತಪಸ್ಸು ಮಾಡಿ ಅವನ tn T)