ಪುಟ:ಜೀರ್ಣವಿಜಯನಗರಾದರ್ಶನಂ .djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೬ ಕರ್ಣಾಟಕ ಗ್ರಂಥಮಾಲೆ MMMuvvvvvvvv 1 ##* 0 ಅನುಗ್ರಹವನ್ನು ಹೊಂದಿ, ಆತನನ್ನೇ ಪತಿಯಾಗಿ ಸ್ವೀಕರಿಸಿದಳಂತೆ; ಆವಿ ರೂಪಾಕ್ಷೇಶ್ವರನ ಆಲಯವು ಕೃಷ್ಣದೇವರಾಯನ ಕಾಲಕ್ಕಿಂತ ಪೂರ ಕಾ ಲದ್ದು, ಗುಡಿಯು ಪೂರಾಭಿಮುಖವಾಗಿದೆ, ಇದು ದೊಡ್ಡದಾಗಿಯೂ ಎರಡು ಗೋಪುರ ಗಳುಳ್ಳದ್ದಾಗಿಯೂ ಇದೆ. ನಿಂಹದ್ವಾರದ ಮೇಲಿರುವ ಗೋಪು ರವು ಬಹಳ ಎತ್ತರ ವಾಗಿಯ, ಏಳು ಅಂತಸ್ತುಗಳನ್ನುಳ್ಳದ್ದಾಗಿಯೂ, ಒಳಗಡೆ ಟೊಳ್ಳಾಗಿಯೂ ಇದೆ. ಇದರ ಮೇಲಕ್ಕೆ ಹತ್ತುವುದಕ್ಕೆ ಎರಡು ಕಡೆಯಲ್ಲಿಯ ಮೆಟ್ಟಲುಗಳಿವೆ, ಇದಕ್ಕೆ ಗಾಳಿಯ ಗೋಪುರ' ಎಂದು ಹೆಸರು, ಇದು ಶ್ರೀ ಕೃಷ್ಣದೇವರಾಯರ ಸಹಾಯದಿಂದ “ವಿದ್ದಪ್ಪಯ್ಯ ? ಎಂಬ ಫುನಶಿಲ್ಪಿಯಿಂದ ನಿಮ್ಮಿಸಲ್ಪಟ್ಟಿದ್ದು, ಪಾಶ್ಚಾತ್ಯರಾದ ಇಂಜನೀಯರು ಗಳು ಕೂಡ ಇದರ ಈಶಿಲ್ಪವಿದ್ಯಾನೈಪುಣ್ಯವನ್ನು ಬಹಳ ವಾಗಿ ಕೊಂಡಾಡು ತಿರುವರು. ಎರಡನೆಯ ಗೋ ಪುಲವನ್ನು ೧೮ರಾಯಲ ಗೆಪುರ್ ಎಂದೆ ನ್ನು ವರು, ಇದು ಗಾಳಿಯ ಗೋಪುರಕ್ಕಿಂತಲೂ ಸಣ್ಣದು, ಇದರ ಮೇಲಕ್ಕೆ ಹತ್ತುವುದಕ್ಕೆ ಸಲಭವಾದ ಮಾರ್ಗವಿರುವುದು ಇಃ ಗೋಪುರವು ಕನಕ ಗಿರಿ ರಾಜನಿಂದ ನಿಸ ಲ್ಪಟ್ಟಿದ್ದು, ಆ ಗುಡಿಗೆ ಎಡ ಪಾ ಕಾರಗಳ ಮಧ್ಯದಲ್ಲಿ ಗೋಡೆಯ ಇಧ ವುವು, ಹಿಂದಿನ ಪಾ ಕಾಗದ ನಡುವೆ ತುಂಗ ಭದ್ರಾ ನದಿಯ ಕಾಲುವೆ ಪ್ರವಹಿಸುತ್ತಿರುವುದು, ಇದರಲ್ಲಿ ಯಾವಾಗಲೂ ನೀರು ಹರಿಯುತ್ತಿರುವುದು, ಒಳಗಿನ ಪ್ರಾಕಾರದಲ್ಲಿ ಗರ್ಭಗೃಹವೂ, ಇತರ ಆಲಯಗಳ ಇರುವುವು, ಈ ಆಲಯದಲ್ಲಿ ವಿಗ್ರಹವಿರುವುದು, ಇದಕ್ಕೆ ಈಗಲೂ ಚೆನ್ನಾಗಿ ಪೂಜೆ ನಡೆ ಯುತ್ತಿರುವುದು ಯಾತ್ರಿಕರು ಈಗ ಆಗ ಎನ್ನದೆ ಯಾವಾಗಲೂ ಶಕಟಾರೂಢರಾಗಿ ಈ ಪುಣ್ಯ ಕ್ಷೇತ್ರವನ್ನು ನೋಡಲಿಕ್ಕೆ ಬಂದು ಬಹುಭಕ್ತಿಯಿಂದ ಈ ವಿರೂಪಾಕ್ಷನನ್ನು ದರ್ಶನಮಾಡಿ ಕೊಂಡು ಪೂಜೆಯನ್ನು ಸಮರ್ಪಿಸಿ ಹೋಗುತ್ತಿರುವರು. ರಥೋತ್ಸವ ಕಾಲಗಳಲ್ಲಿಯ ಲೆಕ್ಕಿಸಲಾರದಷ್ಟು ಪ್ರಜೆಗಳು ಇಲ್ಲಿ ಕಿಕ್ಕಿರಿದು ಸಂತೋಷ ಕಾಲಗಳಲಿ |