ಪುಟ:ಜೀರ್ಣವಿಜಯನಗರಾದರ್ಶನಂ .djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀರ್ಣವಿಜಯನಗರಾದರ್ಶo ೬೧ m ಇಲ್ಲಿಂದ ಮಡಲಿಗೆ ಸುಮಾರು ಆರು ಫಾಂಗುಗಳ ದೂರ ಹೋದಧೆ ಪಂಪಾಸರೋವರವು ಕಾಣಬರುವುದು, ಇಲ್ಲಿ ಲಕ್ಷ್ಮಿದೇವಾಲಯ ವಿರುವುದು, ಇದರ ಎದುರಿಗೆ ಸ್ವಲ್ಪ ದೂರದಲ್ಲಿ ಶೋಕಹರಣ ಮೊದಲಾದ ಗುಡ್ಡಗಳಿರುವುವು. ಇವುಗಳಲ್ಲಿನ ಸೃಷ್ಟಿ ವೈಚಿತ್ರ ವು ಬಹು ದರ್ಶನೀ ಯವಾಗಿರುವುದು. ಪಂಪಾ ಸರೋವರವನ್ನು ಬಿಟ್ಟು ಅಲ್ಲಿಂದ ಸವಿಾಪ ಮಾರ್ಗದ ಮಲಕ ಹಂಪೆಗೆ ಹೋಗಿ ಅಲ್ಲಿಗೆ ಸುಮಾರು ಎರಡುವರೆ ಮೈಲುಗಳ ದೂರದಲ್ಲಿರುವ ಕಮಲಾ ಪುರಕ್ಕೆ ಹೋಗಿ ಅಲ್ಲಿನ ಸತ್ರದಲ್ಲಿ ಇಳಿದುಕೊಳ್ಳ ಬಹುದು. - ಆಹಾ ! ನಮ್ಮ ಪೂರೀಕರು ಮಾಡಿದ ಚಿತ್ರ ಕೆಲಸ ಗಳನ್ನು ನೋಡಿ ಸ್ವಲ್ಪ ಮಟ್ಟಿಗೆ ಸಂತೋಷ ಪಟ್ಟರೂ ಧನದಾಶೆಯಿಂದ ಆ ಕೆಲಸಗಳುನ್ನು ನಾಶಮಾಡಿದ ಮಹಮ್ಮದೀಯರನ್ನೂ, ಹಿಂದೂ ಬೈರಾಗಿಗಳನ್ನೂ, ಎಷ್ಟು ಮಟ್ಟಿಗೆ ನಿಂದಿಸ ಬಹುದು ? ನಗರ ನಿರಾತೃಗಳು, ಮಾಡಿಸಿದವರೂ, ಶಿಲ್ಪಿ ಗಳ, ಪ್ರಭುಗಳೂ, ಮಂತ್ರಿಗಳೂ, ಮೊದಲಾವರೂ, ಹೇಗೆ ಕಾಲದರ್ಶನ ವನ್ನು ಹೊಂದಿದರೋ ಅವರ ಕೃತ್ಯಗಳು ಕೂಡ ಕಾಲಗತಿಯನ್ನು ವಿಾರ ಲಾರದೆ ಹೋದುವಲ್ಲವೆ ? ಅತ್ಯವಶ್ಯರೇ ! ಈ ವಿಜಯನಗರವನ್ನು ನೋಡಿದ ಒಬ್ಬ ದೊಡ್ಡಮನುಷ್ಯನು ಅಲ್ಪ ಕಾಲ ಅಲ್ಲಿದ್ದು ನೋಡಿದವುಗಳನ್ನು ಸಂಗ್ರಹವಾಗಿ ಬರೆದ ವಿಷಯವಿದು. ಈ ನಗರವನ್ನು ಸಮಗ್ರವಾಗಿ ನೋಡಬೇಕೆಂದರೆ ಕೆಲವು ತಿಂಗಳ ಕಾಲ ಅಲ್ಲಿ - ಹೊರತು ತಿಳಿಯದು, ಪೂರ ದಲ್ಲಿ ಬಂದಾನೊಂದು ಕಾಲದಲ್ಲಿ ವಿಜಯ ನಗರ ಸಾಮ್ರಾಜ್ಯ ಲಕ್ಷ್ಮಿಗೆ ತಿಲಕ ಪಾಯವಾಗಿ ಆಂಧ್ರಭಾಷಾ ಯೋಪಾ ಮಣಿಯು ಯೌವನವನ್ನು ಹೊಂದಿದ ಮಂದಿರವಾಗಿ ಅಪ್ರತಿಮ ವೀರಾಗ್ರ