ಪುಟ:ಜೀವಂಧರ ಚರಿತೆ.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಸ್ಕರಕವಿರಚಿತ ಪರಮಭವ್ಯಾವಳಿಗೆ ಸತ್ಯ | ಗ್ಟರುಶನ ಜ್ಞಾನ ಪ್ರವಿಮಳಾ | ಚರಿತಗಳು ಸುಖಸದವನನುರಾಗಾದಿಗಳು ಜನನ | ಮರಣಭಯಗಳನೀವುವೆಂದುರು | ತರದಿ ಸದ್ಭದಗಳ ಮಿಗೆ ವಿ | ಸ್ವರದಿ ಹೇಳುವುದಾಧ್ಯರೀಗಮಗಮಳಸುಖಸದವ || - ಶಮತಪಲಾದಿಗಳ ತಾ | ಇಮಿತಕರಣಗ್ರಾಮಗಳನ್ನಾ | ಕ್ರಮಿಸಿ ಕರುಣಾರಸವನಾತಿಥಿಮಾಡಿ ಹೃತ್ಪದಕೆ || ವಿಮಳತತ್ವಜ್ಞಾನವನ್ನು ಪಡೆ | ದಮಳಗುಣಯುತರಪ್ಪ ಸಾಧುಗ | ಳೆಮಗೆ ಮುದದಿಂ ಸಾಧುಪದಗಳಸೀವದೊಲವಿನಲಿ || - ನುತಜನಾಂತರ್ದೃಷ್ಟಿ ಕವಿತೋ | ನ ತಲತಾಮೃತವೃಷ್ಟಿ ಸರಸೋ | ದಿತವಿನೂತನಸೃಷ್ಟಿ ಪರಬ್ರಹ್ಮ ತನುಪುಷ್ಟಿ || ಚತುರವಿಬುಧೋತ್ರಷ್ಟ ರತ್ನ || ತ್ರಿತಯಮಾಲಾಯ ಪರಿಶೋ | ಧಿತಸರಸ್ವತಿ ಸಾರ್ದಿರೆನ್ನಯ ಹೃದಯಕಮಲದಲಿ || ಅನಘರಜರನುಬದ್ಧ ಕೇವಲಿ | ಯೆನಿಸಿದಮಳಸುಧರ್ಮಗೌತಮ | ವಿನುತಜಂಬೂ ಗಣಧರರು ಸಾಧನವಿದೆಂದೆನಿಪ | ಅನುಪಮಶ್ರುತಪೂಜೆಯನು ಭವ | ಘನತನವನೊಟ್ಟೆಸಿ ಬೆಳಗುವ | ನನುನಯದ ರತ್ನ ತ್ರಯವನೆನಗೀವುದೊಲವಿನಲಿ | - ನುತನವು ತಕೇವಲಿಗಳೆಂ | ಬತುಳವಿಷ್ಟು ಪ್ರತಿಪನಪತಾ | ಜಿತಮುನೀಶ್ವರನಂದಿಯತಿಪತಿಭದ್ರಬಾಹುಮುನಿ | ವಿತತ ವರ್ಧನಮುನೀಶ್ವರ | ರತಿಶಯನಂದದಲಿ ನಿರ್ಮಳ | ಶ್ರುತಸಮಾರಾಧನೆಯನೆಮಗೊಲಿವುದೊಲವಿನಲಿ || ೬