ಪುಟ:ಜೀವಂಧರ ಚರಿತೆ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತ ೯೫ ತೋರಮೊಲೆಗಳ ಡಾಳದಲಿ ಮಣಿ | ಹಾರ ಮೆರೆಯಲು ಬೆರಲಿನಿಂ ವಿ | ಸ್ವಾರಿಸಲು ಮಣಿಮುದ್ರೆ ಭುಜದಿಂ ತೋಳ ಬಂದಿಗಳು || ಚಾರುಬಿಂಬಾಧರದೆ ಮಣಿ ಹೊಳ | ಹೇಅತಿ ದೇಹಾಂಶುಗಳೆ ಗಾರಿಸಿದರಾಭರಣವೆನೆ ವರ್ಣಿಸುವನಾರೆಂದ || ತರುಣಿಯರಿಗಾಸತಿಯ ರೂಪನು | ಧರಿಸಿ ಬಳಲದು ಚಿತ್ತ ದೇಹದಿ | ಚರಿಸಿ ನೊಗ್ಗದು ನೋಟ ಸುಯ್ಕಂಸಲ್ಲದುದಾದ || ಪರಿಮಳಕೆ ಮೂಗೇಳಿದಾಕೆಯ | ಸರಸವಾಕ್ಷೀಯೂಷ ಕಿವಿಗಳಿ | ಗರುಚಿಯಿಲ್ಲೆನೆ ಸತಿಯ ರೂಪನು ಪೊಗಳ್ಳಿನಾರೆಂದ || - ೧೦. ೧೦. ಲಲಿತವದನವ ನೋಡಿ ನೊಟಿಕೆ | ಬಳಿಕ ಸಮಯವದುಂಟೆ ಕೇಶದಿ | ಸಿಲುಕೆ ಬಿಡಿಸುವರಾರು ನಾಭ್ಯಾವರ್ತದೊಳಗಿಯೆ || ತಳೆವರಾರು ಕಟೀಸ್ಕನಂಗಳಿ | ಗೆಳಸಿ ಜನರಾಲೋಕನವ ಭ್ರಮೆ|| ಗೊಳಿಸಿ ತಾನಿಲ್ಲೆನಲು ಕಾಂತೆಯ ಪೊಗಳ್ಳಿನಾರೆಂದ || ೧೧. ಚರಣ ತುಂಬಿದ ಮೃದುಗತಿಯ ಸೇ | ರುರವು ತುಂಬಿದ ಕುಚದ ಮೊಗ ವಿ | ಸ್ವರದಿ ತುಂಬಿದ ನಯನಪರಭಾಗಪ್ರಪೂರಿತದ | ಗುರುಕಟಿಯ ತನು ತೀವಿದತಿಸೌo | ದರಿಯ ಜವ್ವನದಿಂದ ಜಿತಶಂ | ಬರನು ಮುದ್ರಿಸಿದರಳ ಸರದಂತೆಸೆದಳಿಂದುಮುಖಿ | ಮೆರೆವ ರತ್ನಾಭರಣರುಚಿಗಳ | ಜರೆದುದಂಗನಿಜಾಂಶುವದನಾ || ವರಿಸಿ ನುಂಗಿತು ದಂತಕಾಂತಿಗಳಾಪ್ರಭೆಯನೊದೆದು | ತುಳುಗಿತಾಸ್ಯನಿಜಾಂಶು ವದನಾಂ | ತರದೊಳೊಡೆಹಾಯುಮಳನೇತ್ರದ | ಕಿರಣವೆಸೆದುದದೇನನೆಂಬೆನು ರೂಪನಾಸತಿಯ || ೧೨ ೧೩