ವಿಷಯಕ್ಕೆ ಹೋಗು

ಪುಟ:ಜೀವಂಧರ ಚರಿತೆ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತ ೧೭ ತರುಣಿಯಕ್ಷಿಪ್ರಭೆ ಮುಸುಕೆ ತರ | .ಹರಿಸಲರಿಯದೆ ತೃಣವ ಕರ್ಚಿದು | ವೆರಲೆಗಳು ಮುಖದಂದವನು ಕಂಡಂಬರಕೆ ನಾಚಿ || ಸರಿದನಿಂದು ಕುಚದ್ವಯವ ಕಂ | ಡಿರದೆ ಚಕ್ರವ್ವಂದ್ವ ಹೊಕ್ಕುವು | ಸರವನೆನಲಾಸತಿಯನಭಿವರ್ಣಿಸುವನಾರೆಂದ || ೧೯ ಅಳಿಗಳಾಕೆಯ ಕುಂತಲವ ಕಂ ! ಡಳುಕಿ ಭ್ರಮಿಸಿದುವಾಸತಿಯ ಸ | ಇಲಿತಯಾನವ ಕಂಡಡವಿಹೊಕ್ಕುವು ಮದೇಭಚಯ | ನಳಿನನೇತ್ರೆಯ ನಡುವನೀಕ್ಷಿಸಿ | ಕಳವಳಿಸಿ ಸಿಂಹಾಳಿ ಗುಹೆಯೋಳ | .ಗಿಂದುವೆನಲಾಸತಿಯನಭಿವರ್ಣಿಸುವನಾರೆಂದ || ೨೦ ಹೊಳೆವ ವಿದ್ಯುಲ್ಲತೆಯ ಚಂದ್ರಿಕೆ | ಯೊಳಗೆ ಪುದಿದು ಸುವರ್ಣರಜವನು | ತಳಿದು ಪೊಸವಣಿಮುತ್ತುಗಳನಳವಡಿಸಿ ಸುಧೆಯಡಿ || ಲಲಿತಪರಿಮಳವೆಸಸಿ ಮನಸಿಜ | ನಿಲಿಸಿದಾಪುತ್ತಳಿಗೆ ಜೀವವ || ನಲಿನಸಂಭವ ಪಡೆದನೆನಲೊಪ್ಪಿದಳು ಹರಿಣಾಕ್ಷಿ || ೨೧ ನಿರುಪಮಭೂ, ಧನು ಕಟಾಕ್ಷವೆ || .ಶರ ಪಯೋಧರ ಚಕ್ರ ನಖ ವಿ | ಸ್ವರದ ಸುರಗಿ ಸುಬಾಸೆಯಾಯುಧದಿಂದ ಶಂಕರನ | ಹಂಬವನು ಮರಳಿಪೆನೆನುತ ಮು | ೩ ರುವ ಕೈದುವ ಕಂತು ಬಿಸುಟ | .ಬೃರಿಸುತಿರ್ದನೆನಿ ಕಾಂತೆಯ ಹೊಗಟ್ಟಿನಾರೆಂದ || ೨೨ ನುಡಿವ ಹೇಮದ ಮುಕುರವನು ಕೆಂ | ಪಡಸಿದಮೃತದ ಸಾರವನು ಸು | ಹೈಡುವ ಪೊಸಸಂಪಗೆಯನುಸಿರದ ಚಕ್ರವಾಕಗಳ | ನಡೆವ ಕೆಂದಾವರೆಗಳನು ಕ | ರ್ಪಡರ್ದ ಕಾಳೋರಗನ ತಂದಜ | ಬೆಡಗಿನಲ್ಲಿ ನಿರ್ಮಿಸಿದನೆನಲೊಪ್ಪಿದಳು ಕಮಲಾಕ್ಷಿ || ೨೩ ೨೨