ಪುಟ:ಜೀವಂಧರ ಚರಿತೆ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೦ ೩೫ ಭಾಸ್ಕರಕವಿರಚಿತ ಗುರುಕುಚಂಗಳ ಭರಕೆ ಸೆಳೆನಡು | ಮುಲಯ ಸೋರ್ಮುಡಿಯನ್ನತಿಗೆ ನು | ಸ್ಕೋ ರಲು ಕುಸಿಯಲು ಘನಕಟಿಯ ಬಿಸ್ಸಿಂಗೆ ತೊಡೆಯಳುಕೆ | ಭರದಿ ಬಳುಕುತ ಮಂದಗತಿಯಲಿ || ಬರಲು ಕಿಬೆಮರಾಸ್ಯದಲಿ ಮೇ | ಹರಿಗೆ ನೀರೆಯರೆದೆ ಬರುತಿರ್ದರು ಸುಲೀಲೆಯಲಿ || ೩೪ ೩೪ - ಚಾರುಮಣಿಕಂಕಣಝಣಝಣ | ತ್ಕಾರ ಮಣಿನೂಪುರಕರ | ಕಾರ ಸುಲಲಿತಪಾದಮುದ್ರಿಕೆಗಳ ಠಣತ್ಕಾರ | ಆಹಡಿಯ ಝಂಕಾರ ವಾದ್ಯದ | ಭೂರಿಭಾಂಕೃತ ಮದನಬಿಲುಟಂ | ಕಾರ ದೆಸೆಗಳ ಪುದಿಯ ವಿಭವದಿ ನಡೆದರಬಲೆಯರು || ೩೫ ಚಾರುನಾಸಿಕದ ಚಂಪಕದ ಮ್ಯ | ದೂರುಗಳ ಕದಳಿಗಳ ಕುಚಜಂ | ಬೀರಫಲದ ನಿಷ್ಠ ಪಲ್ಲವತತಿಯ ಮೆಲ್ಕು ಡಿಯ || ಕೀರಗಳ ವದನಾಂಬುಜದ ದೃ || ಕೈರವದ ಬೆಡಗಿಂದ ನಡೆದರು || ನಾರಿಯರು ಮನಸಿಜನ ನಡೆವಾರಾವದಂದದಲಿ || ೩೬ - ಅಳಕತತಿ ಕೃಷ್ಣಾಭ್ರ ನೂಪುರ | ದುಲುಹು ಮೋಗು ಕಟಾಕ್ಷ್ಯರುಚಿ ಮಿಂ || ಹೊಳೆವ ಕಚ ನವಿಲಾಟ ಮಣಿಮಯಹಾರ ಸುರಚಾಪ || ಲಲಿತದಶನಗಳಾಲಿಕಲು ತನು | ಪುಳಕಜಲ ಮಟಿಯಾಗಲಾಕೊ | ಮಲೆಯರೆಲಿಗೈದಿದರು ಪೊಸಕಾರ್ಗಾಲದಂದದಲಿ || ವಿಲಸದೇಕಾವಳಿಯೊಳೊಪ್ಪುವ | ಲಲನೆಯರ ಕರ್ಣಾಭರಣ ಹೊಂ || ಬಳೆ ಲಸತ್ಕಟಿಸೂತ್ರದಿಂದೆಸೆವಂಬುಜಾಕ್ಷಿಯರ | ಹೊಳೆವ ನೇವುರ ಪಾಯವಟ್ಟಂ | ಗಳಲಿ ಮೆಹವತಿನೀಶಿಯರ ಕೋ | ಮಲಲತಾಂಗಿಯರುಗಳನಲ್ಲದೆ ಕಾಣೆ ನಾನೆಂದ || ೩೭ ಇ೮