ಪುಟ:ಜೀವಂಧರ ಚರಿತೆ.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೨ ಭಾಸ್ಕರಳವಿರಚಿತ ೪೫ ಧರಣಿಯೊಳು ಮುನ್ನಿ ವಳು ತಾನವ | ತರಿಸಿದೊಡೆ ತಪಕೆದುವನೆ ಶಂ || ಕರನು ಶಶಿ ನಿಂದ್ಯಾತನಹನೆ ಮನೋಜನಂಗವದು || ಕರಗುವುದೆ ಬೇಕುಂಟೆ ಸ್ವರ್ಗದ | ಪರಸುಖಕ್ಕೆ ಜಿತೇಂದ್ರೀಯತ್ವವು | ಮೆತಿವದೇ ಹೇಳಿಕೆಂದು ಕಾಂತೆದು ಹೊಗಳಿ ತಮರಗಣ || ೪೪ - ಸ್ಮರನ ಮದಕರಿಯೋ ಸುಖಾಮೃತ | ದುರುಳಿಯೋ ಕಾಮುಕರ ಭಾಗ್ಯದ || ಸಿರಿಯೊ ವಶ್ಯದ ತಿಲಕವೋ ಸೌಂದರದಾಗರವೋ || ಪರಿಮಳದ ಪುತ್ತಳಿಯೊ ರೂವಿನ | ಕರುವಿಗೆ ಕವಿದೆಂದೆನುತಲ | ಚ ರಿಯೊಳಗೆ ಕೊಂಡಾಡಿತಮರವಾತವಾಸತಿಯ || * ಲಲನೆಯರ ವದನಾಂಶುಗಳ ಹೊ | ಕೈ ಇಸಿದುವು ಪಲ್ಲವದ ಮನ ಸ | ಆಲಿತಕೇಶಧ್ಯಾಂತದಲಿ ಕಾಮಾಂಧವಳತಿ ಕವಿಯೆ | ಲಲಿತವಿಭ್ರಮಹಾವಭಾವಂ | ಗಳಲಹಂಕೃತ ಶಿರಗಳೊಡೆದು | ಕಲಕಿದುವು ಧೈರಾಂಬುಧಿಯ ನೋಡಿದರ ಕಣ್ಮನಕೆ || ೪೬ ೪೬ - ಆನನಾಬ್ಬದ ಗುಣಮಣಿಯ ದೃ | ಗೀನ ನಾಭ್ಯಾವರ್ತಕದ ನಾ | ನಾನುರಾಗಾಮೃತದ ತ್ರಿವಳಿ ತರಂಗರ ಕದ || ಪೀನಗಳ ಕುಚಚಕ್ರಗಳ ಭಾ | ನಾನಿನಾದದ ಘನವಿರಹವಡ | ಬಾನಳದ ವನಿತಾಜನಾಂಬುಧಿ ಮೋಹಿಸಿತು ನೃಪರ || ೪೭ ಸ್ಮರನ ಮೋಹರವಿಂತು ವಿಭವದಿ | ಧರಣಿಪರ ಸಭೆಗೈದಿ ಬರೆ ಭೂ | ವರರು ಕಮಲಾನನೆಯನೀಕ್ಷಿಸಿ ನಟ್ಟದಿಟ್ಟಿಗಳ || ಭರದಿ ಕೀಳಲು ಬಾರದಿರೆ ಕಂ | ಧರವನಲುಗಾಡಿಸುವವೊಲು ತಾಂ | ಶಿರನ ತೂಗುತ ನೃಪರು ಕೊಂಡಾಡಿದರು ಕೋಮಲೆಯ | ೪೮