ಪುಟ:ಜೀವಂಧರ ಚರಿತೆ.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತೆ ೧೦೩ ಬೆರಲ ಕೊನೆಯಲಿ ಮಿಸೆಗಳನೊಡೆ | ಮುಳಿಯುತನುರಾಗದಲ್ಲಿ ತಂ | ದರಿಯವನು ತೋಯಿಸುತ ದೆಸೆಗಳ ನೋಡಿಯವ್ವಳಿಸಿ || ಬೆಳೆಯುತೊಲೆಯುತ ನಗುತಲಿಂತೀ | ಪರಿಯೊಳಣಕಿಸಿ ಸತಿಯನೊಲಿಸುವೆ | ನುರುತರದೊಳೆಂದೋರ್ವ ನೃಪನಿರ್ದನು ಕುಚೇಷ್ಟೆಯಲಿ | ೪೯ ಲಲನೆ ಕಾದಂಬದಲಿ ತೊಡಿಗೆಯ | .ನಳವಡಿಸಿಕೊಂಡೆಸೆವ ಕತ್ತುರಿ | ತಿಲಕವೆಸಗುತ ತನ್ನ ರೂಪಿಗೆ ತಾನೆ ಹಾರೈಸಿ || ಕೆಲೆಯುತಾಕಾಂತೆಯನು ಕಡೆಗಂ | ಗಳಲಿ ನೋಡುತ್ತೋರ್ವ ನೃಪ ಕೋ | ಮಲೆಯನೊಲಿಸುವೆನೆಂದು ಬಹುರೂಪುಗಳ ಕಲ್ಪಿಸಿದ || ೫೦ - ಎಸೆವ ಮುತ್ತಿನ ಹಾರಗಳನೊಂ | ದಿಸುತ ಪದಕವನೊಗದಂದದಿ | ಸಸಿನೆಮಾಡುತ ನಶ್ಯತಿಲಕಾದಿಗಳನೊಂದಿಸುತ | ಮಿಸುವ ಮೋಹನಮಂತ್ರಗಳ ಬಿಡ | .ದುಸಿರುತಂಗಜನಿಸುವ ಬಾಣ | ಪ್ರಸರಕತಿಕಳವಳಿಸಿ ಪೀಠದೊಳೊರ್ವನಳವಳದ ||

  • ಲಲನೆಯತುಳಕಟಾಕ್ಷಪಾತದೊ | ತಳುಕಿ ನಾಭ್ಯಾವರ್ತದಲಿ ಸುಪಿ || .ದಳಕಪಾಶದಿ ತೊಡರಿ ಬಾಸೆಯಡಾಯುಧದ ಹತಿಗೆ | .ಬಟಕ ನಖದಂಕುಶದ ಹೊಯ್ಲಿಂ | ಗಳುಕಿ ಕೇಶಧ್ಯಾಂತದಲಿ ಕೆಲ || ಬಲನ ಕಾಣದೆ ವಿರಹದಿಂದೊರ್ವರಸ ಮೈಮಜತಿದ || ೫೨

ಕರೆಯೆ ಕೇಳನು ಸಮ್ಮುಖದಿ ನಿಂ || .ದಿರಲದಾರೆಂದಳಿಯ ಬಾಯೊಳು | .ತುಳುಗಿದೆಲೆ ಬಾಯೊಳಗೆ ಮಡಿದೆಲೆ ಕೈಯೊಳಂಗನೆಯ | ಸ್ಥಿರದೊಳೆವೆಯಿಕ್ಕದೆ ನಿರೀಕ್ಷಿಸು | ತರಸನೊರ್ವನು ವಿರಹದಲಿ ಮೆ | ಯ್ಯಯದಿರ್ದನು ಲಲಿತಭಿತ್ತಿಯ ಚಿತ್ರದಂದದಲಿ || ೫೩ ೫೧