ಪುಟ:ಜೀವಂಧರ ಚರಿತೆ.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧o® ೫೪ ೫೫. ಭಾಸ್ಕರಕವಿರಚಿತ ವಿಧುಮುಖಿಯ ಸೋರ್ಮುಡಿಯ ಕಂಡಿಂ || ತಿದುವೆ ಕಾಳೋರಗನೆನುತ ಭಯ | ವೊದವಿ ನಡುಸಿಂಹವೆಂದಳವದು ಸುದತಿಯನು || ಮದಗಜವಿದೆಂದಳುಕಿ ಸೆಟ್ಟುಗು | ರುದಳ ಹುಲಿಯುಗುರೆಂದು ಕಳವಳಿ | ಸದನದೊರ್ವ ಮಹೀಶನಾಕಾಮಿನಿಯ ವಿರಹದಲಿ || - ಹರಿಣನೇತ್ರೆಯ ರೂವುಗಂಡಂ || ದುರುತರದ ನಯನವನು ಮಧುರ | ಸ್ವರವನಾಲಿಸಿ ಕಿವಿಯ ತತ್ರಭದೆ ನಾಸಿಕವ || ಸುರುಚಿರದಿ ಪಡೆದುದಕೆ ಫಲವಾ | ಝರಸಿ ಮೇಲೆಮಗಾದೊಡೆಮ್ಮಯ | ಸರಿಯದಾರೆಂದುಬ್ಬಿ ರಾಗಿಸಿದುದು ನೃಪಸ್ತೋಮ || - ಧರಣಿಪಾಲಕರಿತು ನವಸೌo | ದರಿಯಗಳ ತೋ ಹುತ್ತಲಿರೆ ತ | ತರುಣಿ ಮಣಿಮಯದಂದಳವನಿದಾವಣಿಗರನ | ಚರಣಕೆಂಗಿದೊಡಪ್ಪಿ ತೊಡೆಗಳೊ | ಳುರುತರದಿ ಕುಳ್ಳಿರಿಸಿಕೊಂಡಳಿ | ಗುರುಳುಗಳ ನೇವರಿಸಿ ಕಮಲದಳಾಕ್ಷಿಗಿಂತೆಂದ || - ಎಲೆ ಕುಮಾರಿ ಸಮಸ್ತಭೂಮಿಾ | ವಲಯಪತಿಗಳ ಕರೆಸಿದೆನು ಮನ | ವೆಳಸಿದಾತನ ವರಿಸು ಮೇಣ್ ವೀಣೆಯಲಿ ನಿನ್ನು ವನು | ಒಲಿಸಿದಾತಂಗೆಗು ಹೋಗಂ | ದೊಲಿದು ಪೊಸಮಂದಾರಮಾಲೆಯ | ನಳಿಕುಲಾಳಕೆಗಿತ್ತ ನಾವೈ ಶ್ವೇಂದ್ರನೊಲವಿನಲಿ || ಮೃಗವಿಲೋಚನೆ ಮಣಿಮಯದ ಹಾ | ವುಗೆಯನೊಲವಿಂ ಮೆಟ್ಟಿ ಪಿತನಂ | ಭ್ರಗೆ ನಮಿಸಿ ಬಂದಬಲೆಯರು ಕೈಗುಡಲು ಚಾಮರವ || ಮುಗುದೆಯರು ಡಾಳಿಸುತ ಬರೆ ಸ ತ್ರಿಗೆಯ ನೇಲೊಳು ಲೋಚನದ ಕಾಂ | ತಿಗಳು ದೆಸೆದೆಸೆಗಡರೆ ನಡೆತರುತಿರ್ದಳೊಲವಿನಲಿ || ೫೬ ೫೭ ೫೮