ಪುಟ:ಜೀವಂಧರ ಚರಿತೆ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತ ೧೦೫ ಸ್ಮರನ ಮದಕರಿಯಾನವೋ ಭಾ | ಸುರದಿ ಗಹನವನಡರ್ವ ಲಕ್ಕೆಯಾ | ಬರವೊ ಚತುರಾನನನ ಹಂಸನಗತಿಯೊ ತಾನೆನಲು | ಗರುವಗತಿಯಲಿ ರಮಣಿ ತಾ ಸೌo | ದರಿಯಮೇ ರೂಪಾಗಿ ಚರಿಸುವ | ಪರಿಯೊಳವನಿಪರೆಡೆಗೆ ಬರುತಿರ್ದಳು ಸರಾಗದಲಿ || ೫೯ ಕರದ ಕಂಕಣಸಡಗಂಗಳ | ತಿರುಹುತುನ್ನ ತಕುಚಕೆ ಮೇಲುದ | ಸರಿಯುತೇಕಾವಳಿಯನಳವಡಿಸುತ್ತ ಬೆರಳಿನಲಿ || ಕುರುಳುಗಳ ತಿದ್ದುತ್ತ ಪದನೂ | ಪುರವ ದನಿಗೆಯ್ಯುತ್ತಲತಿ ಸಡ | ಗರದಿ ಭೂಪರ ಹೊರೆಗೆ ನಡೆತರುತಿರ್ದಳಿಂದುಮುಖಿ | ೬೦ ಗುರುಕಟಿ ಸ್ತನ ಸೋರ್ಮುಡಿಯ ಘನ | ತರದ ಭರಕೆ ಮೃದೂರು ಸೆಳೆನಡು | ಕೊರಲು ಮುಳಿಯದೆ ಮಾಣದಿರದೆಂದಳುಕಿ ಮಂಗಿಸುತ || ವರವದನ ಕಿಲುಬೆಮರಿದುದು ತನು | ಪರಿಮಳಕೆ ಕವಿವಳಿಗೆ ಹುಬ್ಬಲಿ | ಕೆರಳುತತಿನಟಣೆಯಲಿ ನಡೆತರುತಿರ್ದಳೊಲವಿನಲಿ || ವರಕಟಾಕ್ಷಪ್ರಭೆಗಳನು ವಿ | ವಿಸ್ತರದಿ ಪಸರಿಸುತಂಗವಟ್ಟದಿ | ಪರಿಮಳವ ಬೀರುತ್ತ ಸೋಲವ ವಿಟರಿಗೊಂದಿಸುತ || ಸ್ವರದೆ ಏಕವಣಕಿಸುತ ಸಡಿಲಿದ || ಭರದ ವೇಣಿಯ ವಾಮಹಸ್ತದೊ | ಳುರುತರದೊಳೊಂದಿಸುತ ಪದ್ದಿ ನಿ ಬಂದಳೊಲವಿನಲ್ಲಿ || ಅರಸ ಕೇಳಿಂತವನಿಪಾಲರ | ಹೊರೆಗೆ ಸತಿ ಬಂದಒಲೆಯರ ಮೇ || ಲೊಗಿರಲು ಹೇಳಬಲೆ ಭೂಷರ ಹೆಸರುಗೊಂಡೊಲಿದು || ಅಹುವೆವು ನಿನ್ನಿಷ್ಟದಾತನ } ವರಿಸೆನುತ ಕರವೆ ಕಕ್ಷಾಂ| ತರದ ಹೊಗರದುಗಲೆ ಸತಿಯರು ತೋರಿದರು ಸಖಿಗೆ ||. ೬೩ ೬೧) ೬೨ ೬೩!