ಪುಟ:ಜೀವಂಧರ ಚರಿತೆ.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧a ಭಾಸ್ಕರಕವಿರಚಿತ ೬೪ ಕೈ ೬೫. ನೂತನೋತ್ಸಲನೇತ್ರೆ ನೋಡಿ | ಪ್ರೀತ ಕೇರಳನೀತ ಪಾಂಡಿಯ | ನೀತ ಸಿಂಗಳನೀತ ಬರ್ಬರನೀತ ಹಾರ | ಈತ ಕೊಂಕಣನೀತಮಾಗಧ | ನೀತ ಕೋಶಲನೀತ ನೈಷಧ || ನೀತನೆಂದಬ್ಬಾಯರು ತೋದರು ಬೆರಳಿನಲಿ | ಪಾಟಲಾಢರೆ ನೋಡಿವನು ಕ | ರ್ಣಾಟನಿವ ಸೌರಾಷ್ಟ್ರ ನಿವ ಕರ | ಹಾಟವ ಗುರ್ಜರಕುಲೀಂದ್ರ ಕಳಿಂಗನಿವನೆಂದು || ಲಾಟತಾನಿವನಂದ್ರನಿವನು ಮ | ರಾಟನಿನ ಸೈಂಧವನು ತಾನಿವ | ಭೂಟನಿವನೆಂದಂಗನೆಗೆ ತೋಚಿದರು ನಾರಿಯರು | - ನೀಲಕುಂತಳೆ ನೋಡಿವನು ಪಾಂ | ಚಾಲನಿವ ವೈದರ್ಭನಿವ ನೇ | ಪಾಳನಿವ ಗಾಂಧಾರನಿವ ಪೌಂಡ್ರಕಮಹೀಪಾಲ || ಚೋಳನಿವನು ತುರುಷ್ಕನಿವ ಮಲೆ | ಯಾಳವ ಶಾಶ್ಚಲದ ಭೂಮಿಾ | ಪಾಲನಿವನೆಂದಂಗನೆಗೆ ತೋದರು ನಾರಿಯರು | ೬೬ ಮಡದಿಯರು ಸತಿಗಖಿಳದೇಶದ | ಪೊಡವಿಪಾಲರ ತೋಡತಿ ಜಲವುಟ | ದಡಸಿ ಹಂಸ ಕ್ಷೀರವೊಂದುವ ತೆಹದಿ ನೃಪಕುಲವ || ಕೊಡಹಿ ಜೀವಂಧರೆಗೆ ಚಿತ್ರವು | ತೊಡರೆ ವೀಣೆಯೊಳೊಲವೆನೆಂದಾ || ಕುಡಿತೆಗಣ್ಣಲಿ ಮೊಗೆದು ಸೂಸಿದಳಖಿಳಭೂಮಿಪರ || ಕೆಲರು ಸೊಬಗಲಿ ನೋಡಿದಳು ಕೋ | ಮಲೆಯೆನುತ ಕೆಲರೆಮ, ಸಖಿಯರ | ನೊಲಿದು ಕೇಳಿದಳೆಂದು ಕೆಲರೆನ್ನೊಳು ಮಹಾಪ್ರಿಯವ || ತಳೆದಳೆನ್ನ ನು ನೋಡಿ ನಸುನಗು | ತೆಳಸಿದಳು ಸತಿಯೆಂದು ಭೂಪರು | ನಲಿಯುತಿರ್ದರು ಬಲಿಯ ಮಧುವಿನ ಬಾಯ ಸವಿಗಳಲಿ || ೬೮ ೬೩ بع