ಪುಟ:ಜೀವಂಧರ ಚರಿತೆ.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತ ೧೧೧' ೧೭ ೧ಲೆ ವರಕುಮಾರಾಗ್ರಣಿಯನೈನ | ರ್ವರು ಕುಮಾರರು ಕಿತ್ಯಡಾಯುಧ | ದುರುತರದೆ ನೆರೆಯಂಗರಕ್ಷಕರಾಗಿ ಬಳಸಿರಲು | ಪರಮಹರ್ಷದೊಳಿತ್ಯ ಮಹಿಳಾ | ವರವಿಭೂಷಣವಂಗಜನ ಮದ | ಕರಿಯೆನಿಪ ಸತಿ ಯಲ್ಲಿ ರೈತರುತಿರ್ದಳೊಲವಿನಲಿ || ತಳಿತ ಚಿಂತೆಯ ಬಾಡಿದಾಸ್ಯದ | ಕಳಕಳದ ಕರಣದಕಪೋಳದ | ಅಲೆವ ಕೈಗಳ ನೆಗ್ಗಿ ದಂಗದ ನಟ್ಟ ದೃಷ್ಟಿಗಳ | ಬಲಿದ ಭೀತಿಯ ಕುತ್ತುದಲೆಗಳ | ಲಿಳೆಯ ಪತಿಗಳು ಸತಿಯ ಬಯ್ಯುತ | ಮುಳಿಯುತಿರ್ದರು ತತ್ತು ಮಾರಸಿಗಧಿಕರೋಷದಲಿ || ಗುರುಕುಚಂಗಳ ಭರಕೆ ಸೆಳೆನಡು | ಮುವುದೆಂದಳುಕುತ್ತ ಅಚ್ಛಾ | ಭರದಿ ಕುಸಿಯುತಪಾಂಗದಲಿ ಕುವರನ ನಿರೀಕ್ಷಿಸುತ | ಹರುಷವೊಂದುತ ಪ್ರಳಕಜಲಸಾ | ಗರದೊಳಾಳುತ ಮುಬದಿ ಕಿನಗೆ | ವೆರಸಿ ಗರುವಾಯಿಯಲಿ ನಡೆತರುತಿರ್ದಳೊಲವಿನಲಿ || ಹೊಳೆವ ಮೇಲುದೆ ಕೇತು ನವನೋ | ಖಳೆಯೆ ಕೋಟಿ ಸಿಚಾಸ್ಯ ರಣಮಂ | ಡಲವತುಳನೈ ತಂಬವಟ್ಟಳೆ ನಾಭಿ ನಡುನೀಧಿ || ಕಲಶಕುಚ ಕೊತ್ತಳ ತನಕೃ | ಜಲಕರಾಂಒಎಜಯಂತ್ರಮೆನೆ ಕೆ | ಮಲೆ ನಡೆದಳಂಗಜನ ಜಂಗಮದುರ್ಗದಂದದಲಿ | ಮೃಗನಯನೆ ಒಂದೆಸೆವ ಕಕ್ಷದ || ಹೊಗರೊಗೆಯೆ ಮಂದಾರಮಾಲೆಯ | ನೆಗಪಿ ಭೂಸುರಕೋಟಿ ಜಯವೆನೆ ವಾದ್ಯಸಿರ್ಘೋಷ || ಒಗೆಯೆ ತೂರತ್ರಯ ವಿಜೃಂಭಿಸೆ | ಸುಗುಣ ಜೀವಂಧರನ ಕೊರಲಿನೊ | ಲೊಗುಮಿಗೆಯ ಹರುಷದಲಿ ತಂದಿಕ್ಕಿದಳು ಕಮಲಾಕ್ಷಿ || ೨೧ ೧೯ ೨೦