ಪುಟ:ಜೀವಂಧರ ಚರಿತೆ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ೧೪ ೧೫ ೧೫ ಭಾಸ್ಕರಕವಿರಚಿತ ಕರ್ಮಗಳನೊಡದುದು ಮಿಥ್ಯಾ | ದುರ್ಮತಂಗಳನುದು ನಿರುಪಮ | ನಿರ್ಮಳತ್ವವ ತಳೆದು ಭವಗಳನುದು ಸ್ವಾದ್ಯಾದ | ಧರ್ಮಶಾಸ್ತ್ರಜಿನಾಗಮವನತಿ | ಕೂರ್ಮೆಯಲ್ಲಿ ಭವ್ಯಾಳಿಗಳುಹುವ || ಧರ್ಮಭೂಷಣಮುನಿಪನೊಲವಿಂದೀಗೆ ಸದ್ಗುಣವ || - ಶಾರದೆಯ ತಾಯಮಳಪುರುಷಾ | ಕಾರವನು ತಾಳಂತೆ ಸೀರಕು | ಮಾಂಸೇನಯತೀಶ್ವರನ ಕರಣಾವಭಾವದಲಿ || ಚಾರುವಿದ್ಯಾವಳಿಯ ಪಡೆದಾ | ಚಾರವನು ಭವ್ಯಾಳಿಗಳುಹುವ | ವೀರಸೇನಮುನೀಂದ್ರನೆನಗೊಲಿದೀಗೆ ಸುಚರಿತವ || - ಗೋತ್ರಧೈರ್ದನಕಾಂಕ್ಸ್ನಮಳಪ || ವಿತ್ರನನುಪಮಭವ್ಯಜನಶತ | ಪತ್ರಮಿತ್ರನೆ ಸಾರಸಂಸಾರಾರ್ಣವೋತ್ಕಾರ | ಭೈತ್ರನುಜ್ಜಲಗಾತ್ರನುರುರ | ತೃತ್ರಯಾಭರಣಾಂಕ ಸಚ್ಛಾ | ರಿತ್ರಭೂಷಣ ಮುಕನೊವಿಂದೀಗೆ ಸತ್ಪಥವ || ಯುಕ್ತಿಯಿಲ್ಲದ ಮೂವರನು ಪತಿ | ಭಕ್ತಿಯಿಲ್ಲದ ಕಾಂತೆ ಸರ್ವವಿ | ಮುಕ್ತನಲ್ಲದ ಮುನಿಪನೋದದ ಪಾರ್ವ ಸನ್ಮಂತ್ರ | ಶಕ್ತಿಯಿಲ್ಲದ ಸಚಿವ ಸದ್ಗುಣ | ಯುಕ್ರನದ ಮಿತ್ರ ನವಚತು | ರೋಕ್ತಿಯಿಲ್ಲದ ಕಾವ್ಯರಚನೆ ನಿರರ್ಥವವನಿಯಲಿ || ಪ್ರಸವಕಾಲದ ವೇದನೆಯ ಸಾ | ಹಸವ ಬಲ್ಲಳೆ ಬಂಜೆ ಎಗೆ ರo | ಜಿಸುವ ರತ್ನ ಪರೀಕ್ಷೆ ಯವ್ರದೆ ಕಪಿ ನಿರಂಜನನ || ದೆಸೆಯನ'ವನೆ ಪಾಪಿ ಸತ್ತ ವಿ || ಯೆಸಗಿದನುಪಮಕಾವ್ಯವನು ನವ | ರಸಿಕನಲ್ಲದೆ ತಿಳಿವರೇ ಮೂಢರು ಧರಿತ್ರಿಯಲಿ || ೧೬ ೧೭ ೧೮