ಪುಟ:ಜೀವಂಧರ ಚರಿತೆ.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೪ ೩೨; ೩೩. ೩೩ ಭಾಸ್ಕರಕವಿರಚಿತ ಹರಿಯುವಾಯ ನದೀಸುತನ ಅ | ಬೃರಣೆ ದ್ರೋಣನ ಚಾಪವಿದ್ಯಾ | ಪರಿಣತತ್ವವು ನರನ ಶರಸಂಧಾನವರ್ಕಜನ || ನಿರುಪಮದ ದೃಢಮುಷ್ಠಿ ರಾಮನ | ತರಹರಣೆ ಮಾರುತನ ದೋರ್ವಲ | ವರಸಿತಾಸುಕುಮಾರಕಗೆ ತಾನಾಹವಾಗ್ರದಲಿ || ಸುರಗಿಯಲಿ ಕೆಲಬರನು ಮತ್ತಾ | ಪರಿಘದಲಿ ಕೆಲಬರನು ಘನತೋ | ಮರದಿ ಕೆಲಬರ ನಿಬ್ಬಿಯಲಿ ಚಕ್ರದಲಿ ಕೆಲಬರನು | ವರಕೃಪಾಣದಿ ಕೆಲಬರನು ಕ | ಕರದಿ ಕೆಂಬರ ಭಿಂಡಿವಾಳದಿ | ತದನಾಸುಕುಮಾರನಾಮೋಹರವನಾಜೆಯಲಿ || - ಕೆಲರು ದೆಸೆಗೆಟ್ಟೋಡಿದರು ಕೆಲ | ಕೆಲರು ಜೀವವ ಕಾಯೆನುತ ಕೆಲ | ಕೆಲರು ಕಾಷ್ಟಾಂಗಾರನಿಂ ನಾವ° ಕೆಟ್ಟೆವೆಂದೆನುತ || ಕೆರು ಮೂರ್ಛಿತರಾಗಿ ಕೆಲರಳ | ವದು ಕೆಲರದಿಂತು ನೃಪಸಂ | ಕುಲವು ನುಗ್ಗಾ ಯಿತ್ತು ಹೇಳುವೆನೇನನದ್ದು ತವ || - ನರಿಗಳೊಳು ಮೃಗರಾಜ ವಿಸಿನಾಂ | ತರದೊಳಾದಾವಾಗ್ನಿ ಫಣಿಗಳ | ನೆರವಿಯಲಿ ಸೌಪರ್ಣ ಕುಎಂಡಿನಲಿ ಬಲುತೋಳ | ಸರಸಿಯಲಿ ಗಜ ಹೊಕ್ಕ ವೊಲು ಮೋ | ಹರವ ಸವಕಲು ನೆರೆದ ಕಾಗೆಯ | ಹರಳನಿಟ್ಟಂತೆಂಟು ದೆಸೆಗೋಡಿತು ನೃಪಸ್ತೋಮ || - ಅರಸ ಕೇಳಿಂತವನಿಪಾಲರ | ವರಕುಮರಕ ಜಯಿಸಿ ನೃಪಮಂ | ಔರಕೆ ಬರಲಳೆಯನನು ವಾಣಿಜವರನು ಬಿಗಿಯಪ್ಪಿ || ಕರೆದು ವಿಪ್ರರ ಲ ವಿದೆ ಹ || ತಿರಕೆ ಒಂದುದು ಬೇಗ ವಿಧಿಸಂ | ದಿರದೆ ಮಧುಪರ್ಕಾದಿಗಳ ಮಾಡಿಸಿದನೊಲವಿನಲಿ || L ೩೪ ೩೫ ೩೬