ಪುಟ:ಜೀವಂಧರ ಚರಿತೆ.djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೮ ಭಾಸ್ಕರಕವಿರಚಿತ ೯ ನಿರುಪಮಾತ್ಮನ ಸಂಚಮಂತ್ರದ | ಪರಮಫಲದಿಂ ಮುಕ್ತಿ ಕಾಮಿನಿ | ನೆರೆವಳೆನಲಿಂದ್ರಾದಿಸಂಪತ್ತರಗಳೆನಿತೆಂದು || ಧರಣಿಯೊಳಗಾಶಬವ ಬಿಸುಟೊಂ | ದಿರೆ ಕುಮಾರನ ಮೇಲೆ ಹೂಮತೆ | ಗಜದನಾಯಕ್ಷೇಂದ್ರನಮರಾನಕದ ಘೋಷದಲಿ || ಈತದಿ ಜೀವಂಧರನ ಸು | ಪ್ರೀತಿಯಿಂದುಪಚರಿಸಿ ಕೇಳೆಲೆ | ಭೂತಲೇಶ್ವರ ನಿನಗೆ ಸಂಕಟ ಬಂದ ಸಮಯದಲಿ || ಆತತುಕ್ಷಣವೆನ್ನ ನೆನೆಯಂ | ದೋತು ಮಗುಲಿದಪ್ಪಿ ಮುದದಿಂ | ದಾತನನು ಬೀeಂಡು ಮಗುವೆಡ್ಡಿ ದನು ಯಕ್ಷೇಂದ್ರ || ೧೦ ಅರಸ ಕೇಳ್ ಜಲಕೇಳಿಯಿತ್ತಲು | ಪರದೊಳಗೆ ಗುಣಮಲೆ ಸುರಮಂ | ಜರಿಯರಿಬ್ಬರು ತಮ್ಮ ತಮ್ಮ ಯ ವಾಸಚೂರ್ಣಕ್ಕೆ | ಸರಿಯದಾವುದು ತನ್ನದುತ್ತಮ | ತರುಣಿ ನಿನ್ನದು ತೆಳ್ಳಿತೆಂದಿ | ಬ್ಬರು ಬಿಡದೆ ಸಂವಾದಿಸಿದರಾನದಿಯ ತೀರದಲಿ | - ಎರಡು ಚರ್ಣವನವ ಸುವಿದ | ಗ್ಲರಿಗೆ ತೋಚಿದೊಡವರು ಹೇಂ)। ದಳುಹಿ ತತ್ಕಾಮಿನಿ ಜಲಕ್ರೀಡೆಯನು ಸರಸಿಯಲಿ || ವಿರಚಿಸಲು ಬೇಡೆಂದು ತಾವಿ | ಬ್ಬರು ಬಿಡದೆ ಶಪಥಗಳ ಮಾಡಿ ಸಖಿಯರ | ಕರದೊಳಾಚರ್ಣವನು ಕೊಟ್ಟಟ್ಟಿದರು ತವಕದಲಿ || ತರುಣಿಯರು ತಚ್ಚರ್ಣಗಳ ಜಾ | ಣರಿಗೆ ತೋಟದೊಡವರು ಸುರಮಂ | ಜರಿಯ ಚೂರ್ಣವ ಹುಯೆ ಜೀವಂಧರಗೆ ತೋಸಲು | ಎರಡು ಚೂರ್ಣವು ಸಮನಕಾಲದೆ || ವಿರಚಿಸಿದುದಿದು ಕಾಲದಲ್ಲಿ ವಿ | ಸ್ವಸಿತದು ಕಾರಣವಧಿಕವಿದು ಎಂದು ನೇಮಿಸಿದ || ೧೩ ೧೩ ೧ ೧೨