ಪುಟ:ಜೀವಂಧರ ಚರಿತೆ.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತೆ ೧೧೯ ಚದುರ ಗುಣಮಾಲೆಯ ಸುತೂರ್ಣವ | ನಧಿಕವೆನೆ ಮೊದಲೆಮ್ಮೊಡನೆ ಹೇ | ಅದರೊಳೊಬ್ಬರೆ ನೀವೆನುತ ಕಾಂತೆಯರು ನಗುತಿರಲು || ಇದು ಘನತೆಯ ನೋಡೆನುತ ಗರ | ನದಲಿ ಚೂರ್ಣವ ಸೂಸಲಳಿ ಮ | ಧ್ಯದಲಿ ತತ್ರಭಕೆ ಕವಿದು ಬಿರ್ದುವೊಗ್ಗಿನಲಿ | ೧೪ ಬಳಿಕ ಸುರಮಂಜರಿಯ ಚೂರ್ಣವ | ಕೆಲಕೆ ಸೂಸಿದೊಡಲ್ಲಿ ಗೊಂದಳಿ | ನಿಲುಕದಿರೆ ಕಂಡಬಲೆಯರು ಕುವರನ ಸುಜಾಣುಮೆಗೆ || ತಲೆಯ ತೂಗಿಯೇ ಮಗುಟ್ಟು ಬಂದಾ | ಲಲನೆಯರಿಗಾತೆಜನನೆಲ್ಲವ | ತಿಳುಹೆ ಸುರಮಂಜರಿ ಪಿಛೇದದೊಳಿರ್ದಳಾತ್ಮದಲಿ | ೧೫ ೧೫ ವರಕಲಾವಿದನಪ್ಪ ಜೀವಂ | ಧರನೆನಗೆ ಪತಿಯಲ್ಲದವನಿಯ || ಪುರುಷರೊಡಹುಟ್ಟಿದರೆನುತ ಮಗು೦ಾಲಯಕೆ ಗಮಿಸೆ || ಭರದೊಳಾಗುಣಮಾಲೆ ಸುರಮಂ || ಜರಿಯು ನದಿಯಲಿ ಮಿಂದು, .ಹಿಂ | ದಿರುಗಿ ನಡೆದಾನೊಲ್ಲೆನೆಂದೆದಳು ದುಗುಡದಲಿ || ಲಲನೆ ತಾ ನುಡಿದುತ್ತರಕೆ ನದಿ | ಯೊಳು ಜಲವ ಕ್ರೀಡಿಸದೆ ಪೋಗಳು | ಕೆಳದಿ ಮಾಯದೆ ಹೋದಳೆನಗೇಕೆಂದು ಗುಣಮಾಲೆ || ಅಳಿಲುತುತಾನಗುಟ್ಟು ಒರಲಾ || ಹೊಳಲೊಳಗೆ ಮದಸೊಕ್ಕು ವಟ್ಟಿಹ | ಲುಳಿತಗಜ ಪುರಜನನ ಸೀಳುತ ಬಂದುದೊಗ್ಗಿನಲಿ | ೧೭ ಅರಸ ಕೇಳಾಮತ್ತಗಜವತಿ | .ಭರದಿ ಬರೆ ಗುಣಮಾಲೆಯನು ಬಿಸು | 'ಟಿರದೆ ಪರಿಚಾರಕರು ದೆಸೆಗೆಟ್ಟೂಡೆ ತದ್ವಾ || ಭರದಿ ನಾ ಮಡಿದಂತ್ಯದಲಿ ಸರ | ಸಿರುಹಲೋಚನೆ ನಾಯಲೆಂದಾ | .ತರುಣಿಯನು ಹಿಂದಿಕ್ಕಿ ಕರಿಗಿದಿರಾದಳಾಕಾಂತೆ | ೧೬ ೧೮