ಪುಟ:ಜೀವಂಧರ ಚರಿತೆ.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತೆ ೧೨೧ ೨೪' ೨೫. ಪರಮಹಂಸನ ಯೋಗಿ ನೆನೆವಾ | ಪರಿಯೊಳಾಗುಣಮಾಲೆಯನು ಹೈ | ತೃರಸಿಜಾತದಿ ನೆನೆದು ತನಗರಗಳಿಗೆ ಯುಗವಾಗೆ || ಮೇವ ಕುಸುಮಾವಳಿಯ ತಳದೊ | ಳಿರುತ ತದ್ವಿರಹಾಗ್ನಿ ಯಲಿ ನೆರೆ || ಕರಗಿ ಕಂದಿದನಾಕುಮಾರಕನಾವನಾಂತದಲಿ || ಗರುವತನ ಹಿಂಗಿದುದು ಧೈರ್ಯದ | ಗಿರಿ ಬಿದುದವಗಲಿದುದು ನಿಜ | ಪರಿಣತತ್ವವದೋಡಿದುದು ಗಂಭೀರ ಲಯವಾಯ್ತು | ಮನೆ ಒಲಿದುದು ವಿಮಲಲಜ್ಞಾ | ಶರಧಿ ಕಾಲ್ಗೊಅತಿಯಾಯ್ತು ಬಣ್ಣಿಸ | ಲರಿಯೆ ಕುವರನ ದೇಹದಂತಸ್ವಾವವೇದನೆಯ | ತಳಿರುಗಳ ಕಂಡುರಿವ ಕಿಚ್ಚೆ° | ದಳುಕಿ ಕುಸುಮವ ಚಿತ್ತಜನ ಸ | ಲಲಿತ ಬಾಹುಗಳೆಂದು ಕೆಲಸಾರ್ದಳಿಯನಂಗಟನ | ಬಲವೆನುತ ಸೆಡೆದಿಕ್ಕು ದಂಡಾ | ವಳಿಯನಾತನ ಚಾಪವೆಂದತಿ | ಕಳವಳಿಸುತಿರ್ದನು ಕುಮಾರಕನಧಿಕವಿರಹದಲಿ || ಬಹಿದೆ ನುಡಿವನು ನುಡಿಸೆ ಮೌನವ | ಧರಿಸುವನು ತವಕದಲಿ ನಡೆವನು | ಪರಿಕಿಸಲು ಕಾರಾರ್ಥವಿಲ್ಲ ಲತಾಂಗಿ ಬಾರೆಂದು | ಬಹಿದೆ ಕರೆವನು ತನ್ನೊಳೇತಕೆ | ತರುಣಿ ಮಳಿಸೆಂದೆನುತ ವಿರಹದಿ | ಮರುಳುಗೊಂಡನು ತತ್ಕುಮಾರಕನರಸ ಕೇಳೆಂದ || - ಚಂದ್ರ ಚಂಡಮರೀಚಿಯಾದನು | ಗಂಧವಹನಗಾದ ಮಲಯಜ | ಗಂಧವುರಿಯಾದುದು ಸುಮಾಲ್ಯಗಳಸ್ಯಮಯವಾಯ್ತು || ಕೆಂದಳಿರು ದಾವಾಗ್ನಿ ಯಾಗಿದೆ | ಯೊಂದು ದಿನವೆನಗೊಂದು ಯುಗವಾ || ಬ್ಲೊಂದು ಮಮ್ಮಲ ಮರುಗಿದನು ಸುಕುಮರ ವಿರಹದಲಿ || ೨೮ ಅಹಿ ೨೭