ಪುಟ:ಜೀವಂಧರ ಚರಿತೆ.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೨ ಭಾಸ್ಕರನವಿರಚಿತ ೨೯ ವರಕುಮಾರಕನಿಂತು ವಿರಹದೊ | ಳುರಿಯುತಿರೆ ಶೈತ್ಯೋಪಚಾರೋ | ತರವ ಮಾಡುವೆವೆಂದು ನಾನಾಗಂಧಗಳ ತರಿಸಿ | ತರುಣಿಯರು ಪನ್ನಿರೋಳರೆದದ | ನರಸನಂಗದೊಳೆ ಲೇಪಿಸಿ || ಭರದಿ ಬೀಸಿದರಾಲವಟ್ಟದೊಳರಸ ಕೇಳೆಂದ || * ತರುಣಿಯಟ್ಟಿದ ಕೀರನಿತ್ತಲು | ಭರದಿ ಗುಣಮಾಲೆಯನು ನೆನೆದೆದೆ | ಜರಿಯುತಿಹ ಜೀವಂಧರನ ಹೊರೆಗೈದಿ ಪೊಡಮಟ್ಟು || ತರುಣಿ ನಿನ್ನ ಯ ತೇಜಗಣಸೌಂ | ದರಿಯಗಳ ನೀ ನೋಡಿ ಬಾಯಂ | ದಿರದೆ ಕಳುಹಿದಳೆನ್ನ ನೆನಲುಬ್ಬಿದನು ಸುಕುಮಾರ | ಧರಣಿಯೊಳು ಸತಿರತ್ತೆ ವಾಕೆಯು || ಪುರುಷರತ್ನ ವು ನೀವು ನಿಮ್ಮ || ಬ್ಬರಿಗೆ ಯೋಗವದಾಯ್ತು ಮಲೋಕಂಗಳಲಿ ನಿಮಗೆ | ಸರಿಸವಿಲ್ಲಾದಿಯಲಿ ಸೀ ವಿ | ಸ್ವರದಿ ಮಾಡಿದ ಪುಣ್ಯ ಎಂದುಪ | ಕರಿಸಿತೆಂದು ಶುಕೇಂದ್ರ ಲಿಖಿತವ ಕೊಟ್ಟನಾವೃಪಗೆ | ೩೧ ವರಕುಮರನಾಲಿಖಿತವನು ವಿ | ಸ್ವರದಿ ವಾಚಿಸಿ ನೋಡಿ ಕಾಂತೆಯ | ಪರಮಮೋಹಕೆ ಮೆಚ್ಚಿ ನೆನೆದಂತಾಯಿತೆಂದೆನುತ || ಹರುಷದಲಿ ಕೀರೇಂದ್ರ ನುಡಿದುರು || ತರದ ವಚನಾಮೃತವ ಸವಿದಾ | ದರದಿ ಮಗುವಿಟ್ಟಿದನು ಸುಕುಮಾರಕನು ಶುಕಪತಿಯ || ೩೨ - ಅರಸ ಕೇಳ್‌ ಶುಕಪತಿಯ ಜೀವಂ | ಧರನು ಪ್ರಿಯದಿಂದಟ್ಟಿ ವಿರಹದೊ | ಳುರಿಯುತಿರೆ ಬ೨ ಕಿತ್ಯ ಗುಣಮಾಲೆಯ ಸವಿಾಪಕ್ಕೆ | ಭರದಿ ಬಂದು ಕುಮಾರನಭ್ಯಂ | ತರವನುರುಕೀರೇಂದ್ರ ನೆರೆ ಪಿ | ಸ್ತರಿಸಲಿಮ್ಮಡಿಯಾಯ್ತು ವಿರಹ ಮೃವಾಕ್ಷಿಗೊಗ್ಗಿನಲಿ || ೩೩