ಪುಟ:ಜೀವಂಧರ ಚರಿತೆ.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತ ೧೨೩ ಸ್ವರವ ಕೋಗಿಲೆಯೆಂದು ಮೌನವ | ಧರಿಸಿ ಮುಖ ಶಶಿಯೆಂದು ಮುಕುರವ | ಪರಿಕಿಸಳು ಗತಿ ಹಂಸೆಯೆಂದಡಿಯಿಡಳು ವಾಕ್ಕು ಶುಕ || ನಿರುತವೆಂದುಸಿರಳು ಕುರುಳು ಮಧು | ಕರಗಳೆಂದಳವದು ಕೆದಕುವ | ೪ರಸಿಗಾದುದು ತನ್ನ ತನು ನಂಜಾಗಿ ವಿರಹದಲಿ || ೩೪ ೩೪ ಸ್ಕರನು ತಾ ಮೈದೋರು ಕೋಕಿಲ || ಪರಭತನು ಹಿಮಕರನು ದೋಷಾ | ಕರನು ಶುಕ ವಾಚಾಳ ಚತ ಕುಜಾತ ಮಧು ಹೊಸಬ || ಮರುತ ಚಂಚಲ ಮಧುಪನುಮ | ಕರ ಮರಾಳನು ಮಂದನಾರ್ಗಿ | ನ್ಯ ಹುವೆನು ತನ್ನ ಯ ತೆನನೆಂದಲಿದಳು ಮಣಿ | ೩೫ * ತರುಣಿ ಚಂದನದಿಂದ ಚಂದ್ರನ | ಬರೆದು ಕಾಮನ ಮಿತ್ರನೆಂದದ || ನೋಅಸುವಳು ಶುಕವವನ ವಾಹನವೆಂದು ಹೇಳುಸಾರಿ | ವರಮರಾಳಪಿಕಾಳಿಗಳನಾ || ಸ್ಮರನ ವೀರಭತಾಳಿಯೆಂದೆದೆ | ಜರಿಯುತಿರ್ದಳು ಕಾಂತೆ ವಿರಹದೊಳಿಂತು ಭ್ರಮಿತದಲಿ | ೩೬ ನಾರಿ ವಿರಹಾಗಿ ಯನು ಸೆಲಸ ಲಾಳದಬಾ ಕರವ ಹುಗೆ ತ | ನ್ಯಾರಶಿಖಿಯಿಂದಾಕೊಳನ ನೀರುಕ್ಕಿ ಬರುತಿರಲು || ನಾರಿಯರು ಬೆಳಿಗಾಗಿ ಬಹುವಿ | ಸ್ವಾರದಲಿ ಶೈತ್ಯೋಪಚಾರವ | ನಾರಮಣಿಗೆಸಗಿದರು ಭೂಮಿಪಾಲ ಕೇಳೆಂದ || - ಹರಳು ಕಣ್ಣೂಳು ಸಿಲುಕೆ ಸೈರಿಸ | ಅರಿದು ನಳಿತೋಳುಗಳೊಳಾಸೇ | ರುರ ವಿಶಾಲಾಕ್ಷಿಗಳ ನಿಡುಹುಬ್ಬುಗಳ ನಗೆಮೊಗದ || ಹೆಲನೊಸಲ ಸುಲಿಪಲ್ಲು ಗಳಿಸೆ | ವರಸ ಕಣೋಳು ತೊಳುತಿರಲೇ | ತೆಲದಿ ನಾ ಜೀವಿಸುವೆನೆಂದಲಿದಳು ಹರಿಣಾಕ್ಷಿ || ೩೭ ೫೮