ಪುಟ:ಜೀವಂಧರ ಚರಿತೆ.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೪ ಭಾಸ್ಕರಕವಿರಚಿತ ಉರಿಯ ಸೈರಿಸಲಾಜತಿ ಬೇಗದಿ | ಹರಣ ಹೋಹಂತೀಕ್ಷಿಸುವೆ ಹಿಮ | ಕರನ ನೆರೆಯಪ್ಪುವೆನು ಮರುತನನಳಿಪಿಕಾದಿಗಳ | ಸರವನಾಲಿಸೆನಲ್ಲದಿರೆ ಮಧು | ರರವವನು ಸೇವಿಸುವೆನೆಂದಂ || ಬುರುಹಲೋಚನೆ ಸಾನ ನಿಶ್ಚಸಿದಳು ಚಿತ್ರದಲಿ || - ಹರಣವುಟಯದದೆಂತು ತನ್ನ ಯ | ವರಶರೀರ ಸೃಷ್ಟಿಯನ್ನು () ನೃಪವರ | ಚರಿಸುವೆಡೆಯಲಿ ಜೀವವನು ತನ್ನು ಕುರದಲಿ ಒಲವ || ಸರಸಿಯಲೆ ನಾಕವನು ಧವನೋ | ವರಿಯೊಳಗಿನ ತಾಳವೃಂತದೊ | ಳಿರಿಸಿ ಸಲಹೆಂತಾದೊಡೆಂದಲಿದಳು ಹರಿಣಾಕ್ಷಿ | ೪೦ ಕುಂದುವಿಂದುವನೊಂದುವುದಿಲ್ಲ ದಿಂದುಮುಖೆಯ ಮುಖೇಂದು ಗುಡೆ ಹೀ ನೇಂದು ನೇತ್ರಚಕೋರಿಗಳು ಒಂದೊಂದಿ ತದ್ವಿತಯ ಲ || ಮಂದಹಾಸದೊಳೀಂಟಿ ಜೀರ್ಣಿಸ | ದಂದು ಕಾದಳಿಳೆಯೊಳತಿಯುದ ! ಬಿಂದುಗಳನೆನೆ ಸುರಿದಳಂಗನೆ ಬಾಷ್ಪವಾರಿಯನು || ಇಂದುಕಾಂತೋಪಲಜಲಂಗಳ | ತಂದು ಸ್ಮರತೀರ್ಥಪ್ರಸಾದವಿ || ದೆಂದು ಹೃದಯದೊಳುಕ್ಕುಚಂಗಳೊಳುರುಕರಾಬ್ಬದಲಿ || ಕಂಧರದೊಳಾಸ್ಯದಿ ಕಪೋಲದಿ | ಕೆಂದಳದೊಳೊಲವಿಂದಲೇಕಾ | ಚಂದ್ರವದನೆಗೆ ಲೇಷಿಸಿದರಂಭೋಜನೇತ್ರೆಯರು | ಉರಿಯೊಳಾಜ್ಯವನೆಂದವೊಲು ತ | ತರುಣಿಗಾಕ್ಕೆ ಆ್ಯಪಚಾರವ | ವಿರಚಿಸಲು ತದ್ವಿರಹಶಿಖಿಯಿಮ್ಮಡಿಸಿ ಹಾಸಿರ್ದ | ಅರಳು ನೆಕ್ತೆ ಮಸಿಯಾಗೆ ಹಾರೋ | ತರಗಳತಿ ಕಂದಿದುವು ಚಂದನ | ವಿರದೆ ಕತ್ತುರಿಯಾಯ್ತು ವಿರಹಾಗ್ನಿ ಯೊಳು ಕಾಮಿನಿಗೆ || ೪೩! ೪೧ ೪ 6