ಪುಟ:ಜೀವಂಧರ ಚರಿತೆ.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತ ೧೨೫ ಬೆಂದ ವಿರಹಾನಲಗೆ ಶುಷ್ಕವ || ನೊಂದಿಸಂದೊಲು ತನುವಿನೊಳು ಸಿರಿ | ಗಂಧವಿಡಿಸಿ ಜಲೇಜಪತ್ರದಿ ಬೀಸಲಿಕೆ ಸತಿಯ | ಕೊಂದು ಕಳೆ ಕೈಯಾರೆ ನೀ ಪವ | ನೇಂಧನಾಗ್ನಿ ಯ ಸಂಗಮದೊಳುರಿ | ನಂದುವುದೆ ಘನವಹುದು ಮಾಣಿನ್ನೆಂದು ಹಲುಬಿದಳು || ೪೪ - ರಮಣಿ ವಿರಹಾಗ್ನಿ ಯನು ತಾನುಪ | ಶುಸೆ ಕಾಮಂಗಾಕೃತಿಯ ಚಂ | ದ್ರಮಗೆ ನಿತ್ಯಾರ್ಫ್‌ವನು ಮಂದಾನಿಲಗೆ ಭೋಜನವ | ವಿಮಲಚಂದ್ರಿಕೆಗಿಷ್ಟವನು ಸು | ಭ್ರಮರಶುಕಕಾರಾಮವೀವೆವು || ಕ್ಷಮಿಸೆನುತ ಹರ ಕೆಯನು ತಾಳರು ಹರಿಣನೇತ್ರೆಯರು | ೪೫

  • ಹೃದಯದಿನಿಯನ ತಡವಿ ನೋಡುವ | ವಿಧದಿ ಕರ ಕುಚ ಮಧ್ಯದಲಿ ಸಾ | ರ್ದುದು ಪತಿಯ ಧ್ಯಾನಿಸುವವೊಲು ಕಣ್ ಮುಚ್ಚಿಡುವು ಸರವ || ಮುದದೊಳಾಲಿಸುವಂತೆ ತಾ ಮಲ || ಗಿದಳು ಕಾಣದೆ ಜೀವವನು ನೀ | ಗಿದಳು ತಾನೆಂಬಂತೆ ಮೂರ್ಛಿತೆಯಾದಳಿಂದುಮುವಿ ||

೪೬ ತರುಣಿ ಸುಕುಮಾರಕನ ಎರಹೋ || ಇರದಿ ಮೂರ್ಛಿತೆಯಗಿರಲು ಸಂ | ಕರುಹಮುಖಿಯರು ನಡುಗಿ ನಾವು ಕುಬೇರದತ್ಯಂಗೆ | ೧೨ ಹದಿರೆ ಕೇಡೆಮಗೆ ಬಹುದೆಂ | ದಿರದೆ ಕುಮುದಾಂಬಕಿಯ ಜನಕನ | ಹೊರೆಗೆ ಒಂದಡಿಗೆಗಿ ಬಿನ್ನೆ ಸಿದರು ವಿನಯದಲಿ || ೪೭ - ವರವಣಿಗ್ವರ ನಿನ್ನ ಸುತೆಯುರು | ತರದಿ ಜಲವನಕೆಳಿಗೆಯ್ಯು | ತಿರಲು ಜೀವಂಧರನ ಕಂಡತಿವಿರಹತಾಪದಲಿ || ತರುಣ ಬದುಕುವಳಲ್ಲ ನಾವದ | ನಲು ಶುದ್ಧರು ತತ್ತು ಮಾರನ | ನೆರಹಬೇಕು ಮೃಗಾಕ್ಷಿಗೆನೆ ವೈಶ್ಯಂದ್ರ ಬೆಳಗಾದ | ೪೮ ೪೬. ೪೭