ಪುಟ:ಜೀವಂಧರ ಚರಿತೆ.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩ ಭಾಸ್ಕರಕವಿರಚಿತ ೪೯ ಧರಣಿಯೊಳು ಸಮಕುಲ ಸಮಾನ್ಯ | ಶ್ವರಿಯ ಸಮಗುಣ ಸಮವಿಭವಸೌಂ | ದರಿಯಶೀಲಾಚಾರ ಸಮಯೌವನವು ಸಮನಿಸಲು | ಪರಿಣಯವನೆಸಗುವುದು ಮತವಾ | ಪರಿಯೊಳೆಮಗನುಕರಿಸಿತೆಂದತಿ | ಹರುಷದಲಿ ಗಂಧೋತ್ಸಟನ ಕರೆಸಿದನು ವೈಶೇಂದ್ರ | ಕರೆಸಿ ಗಂಧೋತ್ಕಟಿಗೆ ವಾಣಿಜ | ವರನು ನುಡಿದನು ಮತ್ತು ತೆಯ ನಿ || ನ್ನು ರುಕುಮಾರಕಗೀವೆನೆನೆ ಲೇಸೆಂದು ಹರುಷದಲಿ | ಸುರುಚರದ ವೈವಾಹವನು ಎ | ಸ್ತರಿಗೆ ಗುಣಮಾಲೆಯೊಳು ಜೀವಂ | ಧರನು ಸುಖದಿಂದಿರ್ದನಮರೇಂದ್ರನ ಸುತೇಜದಲಿ || - ಇದು ವಿನಮದಮರೇಂದ್ರ ಶ್ರೀಜಿನ | ಪದಕಮಲಷಟ್ಟರಣ ವಾಣೀ | ವದನದರ್ಪಣ ಭೂಸುರೋತ್ತಮ ಬಸವಣಾಂಕಸುತ || ಚದುರ ಭಾಸ್ಕರರಚಿತ ಧರ್ಮ | ಪ್ರದನ ಜೀವಂಧರನ ಚರಿತೆಯೊ | ಆದುವೆ ಗುಣಮಾಲೆಯ ವಿವಾಹ ನೃಪಾಲ ಕೇಳೆಂದ | ೫೧ ಹತ್ತನೆಯ ಸಂಧಿ ಮುಗಿದುದು. ೫0 ಹನ್ನೊಂದನೆಯ ಸಂಧಿ ಸೂಚನೆ| ಮರಣಭಯವನು ಯಕ್ಷನಿಂ ಪರಿ ! ಹರಿಸಿಕೊಂಡಾಚರಿಸಿ ಜೀವಂ | ಧರನು ಸದ್ಯೆಯೆನಿಪ್ಪ ಕಾಂತೆಯ ಪಡೆದನೊಲವಿನಲಿ || ಧರಣಿಪತಿ ಕೇಳಿತ್ತ ದೇವಂ || ಧರನ ಕೈಯೊಳು ನೊಂದ ಪಟ್ಟದ | ಕುಕುಲಾಧೀಶ್ವರನು ಕಬಳವನಂದು ಮೊದಲಾಗಿ | ತೊರೆದಿರಲು ಮಾವಂತರುಗಳು | ಭರದಿ ಕಾಷ್ಠಾಂಗಾರಗಂದಾ | ತೆಹನ ಬಿನ್ನೈಸಿ ಕಿಡಿಕಿಡಿಯಾಗಿ ಗರ್ಜಿಸಿದ ||