ಪುಟ:ಜೀವಂಧರ ಚರಿತೆ.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತೆ ೧೨೭ - ೨. ೩ ನಿರುತದಿಂದಲನಂಗಮಾಲೆಯ | ನೆರೆದ ತಮ್ಮೊಂದಖಿಳತುಕಗಳ | ಮರಳಿಸಿದ ಖತಿಯೊಂದಖಿಳಭೂಪಾಲಕರ ಗೆಲಿದು || ಸುರುಚಿರದಿ ಗಂಧರ್ವದಯ | ವರಿಸಿದರೋಷಾಗ್ನಿ ಯೊಳಗಿದು | ಬೆರಸಿ ಮದನನ ಕರೆದು ಕಾಷ್ಠಾಂಗಾರನಿಂತೆಂದ || - ಗರುಡನನು ನೀರೊಳ್ಳೆ ಸಿಂಹವೆ || ಕರಿ ಗಜೇಂದ್ರನ ನೊರಜು ವ್ಯಾಘ್ರನ | ಹರಿಣ ಕೆಣಕಿದ ಪರಿಯೊಳೆನ್ನನು ಹರದನಣಗಸಿವ || ಕೆರಳಿಸಿದವೀಕ್ಷಣವವನ ಮಂ | ದಿರವ ಮುತ್ತಿಯೆ ಹಿಡಿದು ತಾಯಂ | ದರಸ ನೇಮಿಸೆ ಬಂದು ಗೇಹವ ಮುತ್ತಿದನು ಮದನ | - ತುಳುಗಿ ಗಂಧೋತ್ಸಟನ ನಿಜಮಂ | ದಿರವ ದ ಮೋಹರಿಸೆ ಚೇವಂ | ಧರನು ಕೇಳಿದುವೆಳೆಯ ಕುಪಿತಕೃತಾಂತನಂದದಲಿ || ಕೆರಳಿ ಕಾಷ್ಠಾಂಗಾರಸಹಿತನಿ | ಬರನು ಸವGವೆನೆಂದೊಡಾತನ | ಸೆಕಗ ಹಿಡಿದನುನಯದಿ ಗಂಧೋತ್ರವನು ತಾ ನುಡಿದ | ೪' | ಹರದರಾವೆಲೆ ಮಗನೆ ಕೆಳಾ | ವರಸಿಗಲಿಳಾನಾತ್ಮರಿಗೆ ಕುವ | ರರಿಗೆ ತಳವಾರಿಗೆ ಕರಣನಿಯೋಗಿಗಳಿಗಂಜಿ | ಚರಿಸಬೇಕಿದು ನೀತಿ ಕಾರಾ॰ | ತರವೆ ಬೇಕೆನಗೆಂದು ಜೀವಂ | ಧರನ ನಾನಾ ತೆಳದಿ ಸಂತೈಸಿದನು ಎನಯದಲಿ || - ಎಂದು ಗಂಧೋತ್ಕಟನು ತನ್ನ ಯ | ನಂದನನ ಹೆಡಗೈಯ ಬಿಗಿ || ತಂದು ಕಾಷ್ಠಾಂಗಾರನಡಿಗಳಿಗೆ ತಗಿ ಜೀವಕನ | ತಂದು ನಿಲಿಸಿಯೆ ಕೊಟ್ಟು ಕಾಮ್ ಬೆ॰ | ತೊಂದು ತಪ್ಪಿಲ್ಲಿ ವನ ಸಲಹುವ | ದೆಂದು ಕರುಣವ ತೋ ಬಿನ್ನೈಸಿದನು ವಿನಯದಲಿ || ೬