ಪುಟ:ಜೀವಂಧರ ಚರಿತೆ.djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತೆ ೧೫ ೧೨ ೧೩ ಎನಲು ಯಕ್ಷಾಧೀಶ್ವರನ ಪದ | ವನಜದಲಿ ಬಂದೆಲಗಿಯಾತಗೆ | ವಿನುತಗಾನ ವಿಷಾಪಹಾರಣ ಕಾಮರೂಪಗಳು | ಎನಿನ ವಿದ್ಯಾಶ್ರಯವನೊಲಿದಿ | ತನುನಯದಿ ತನ್ನಂತ್ರಗಳನೊರೆ | ದನಘನೊಲವಿಂದಸ್ಸಿ ಕಳುಹಿದನಾಕುಮಾರಕನ || - ವಿನುತಯಕ್ಷೇಶ್ವರನ ಬೀಆಂ | ಡನನ ಜೀವಂಧರನು ನಾನಾ | ಜನಸದಂಗಳ ಕಂದು ಬಂದಾನಂದಲಿ:ಲೆಯಲಿ || ಚಿನಗೃಹಂಗಳ ಹೊತ್ತು ದೇವಾ | ರ್ಚನೆಯ ಮಾಡುತ ಒಟಕ ಘನಕಾ | ನನವನೆಯದನಾಕುಮಾರಕನರಸ ಕೇಳೆಂದ || - ಲಲಿತರ೦ಭಾನ್ವಿತದಿ ಸುಮನಾ | ವಳಿಯಿನಿಂದ್ರಾಣಿಸಮೇತದಿ | ಸುಲಲಿತಾಮೃತವಜ್ರಮಂದಾರಪ್ರಯುಕ್ತದಲಿ || ವಿಲಸದಮರೀವೃಂದದಿಂದು | ಜೂಲಸಹಸ್ರಾಕ್ಷಾತದಿ ಕಂ ಗೊಳಿಸಿತಾಕಾಂತಾರ ವಿಮಲಸ್ವರ್ಗದಂದದಲಿ || ವಿನುತಭಲ್ಲ ವಾತ ಬಾಣಾ | ಸನದಿ ನಾಗಾನೀಕ ಭೂಭ್ರ | ದೃನದಿ ಕಂಚುಕಿವಾಜಿಕುಲವಿಜಯಾಭಿರಾಮದಲಿ || ಅನಿಲಘೋಷಿ ಸುಖಡ್ಡ ಧೇನು | ಪ್ರಣಿತಚಕ್ರದಿ ಭೂಮಿಪರ ವಾ | ಹಿನಿಯವೊಲು ತದ್ಧ ಹನ ರಂಜಿಸಿತಧಿಕವಿಭವದಲಿ || - ಶರದವವ್ಯಾಕುಲಮೃಗಾರವ | ಕರುಣವುಚ್ಛಲ ಶರಭರೌದ್ರಾ | .... ... .. ಹೃವ ಗುಹಾಸ್ಯದಿ ಮಾಂಸ ಬೀಭತ್ತು | ಹರಿಗಳಬ್ಬರ ವೀರ ಮುನಿಪನ | ಶರವು ಶಾಂತ ಸಮಸ್ಯಮೃಗಸಂ || ಹರಿತವದ್ಭುತವಾಗೆ ಬೀಳುತರಣ್ಯ ನವರಸವ | ೧೫ ೧೬