ಪುಟ:ಜೀವಂಧರ ಚರಿತೆ.djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮ (no ಭಾಸ್ಕರಕವಿರಚಿತ ಇಳೆಯ ಪತಿ ಕೇಳಖಿಳದೇಶವ | ಕಳೆದು ಪಲ್ಲವದೇಶದೊಳು ನೃಪ | ತಿಲಕ ಧನಪತಿಯಾಳುತಿಹ ಚಂದ್ರಾಭಪುರವೆಂಬ || ಹೋಲಲನೆಯ್ಲಿಯೆ ಜೀವಕನು ಸ | ಇಲಿತಚೈತ್ಯಾಲಯದೊಳರ್ಹನ | ನಿರದೆ ಪೂಜಿಸುತಿರ್ದ ಕತಿಪಯದಿವಸ ಭಕ್ತಿಯಲಿ || ೧೭ ೧೭ ಮಾರನಿಭನಾಪುರದೊಳಿಂತು ವಿ | ಹಾರಿಸುತ್ತಿರಲಾನೃಪನ ಸುಕು | ಮಾರಿ ನಾರೀರತ್ವ ವೆನಿಸುವ ಪದ್ಯೆ ಯೆಂಬವಳು || ಕೂರಫಣಿದಷದೊಳು ಮರ್ಥೆಯೊ | ಳಾರಸೆಯೊಳೊಗಿರಲು ಶಸ್ತ್ರ ಶ | ರೀರದಲಿ ಮುದಂತೆ ತಪ್ಪಿತನಲ್ಲಿ ಗೆಯ್ತಂದ || ಲಲನೆಯಂಗದೊಳುಡ್ಗವನು ಕರ || ತಲನಖಂಗಳೊಳರುಣತೆಯನಂ | ಗುಲಿಗಳಲಿ ಚಿಟುಕನು ಮುಖದ ಸುಭಗತೆಯನಕ್ಸಿಯಲಿ | ಹೊಳೆಹ ಮೂಗಿನೊಳುಸಿರ ಕೇಶದಿ | ಬಲುಹ ನಾಲಗೆಯಲ್ಲಿ ದ್ರವವನು | ಇಳೆಯ ಪತಿ ಕಾಣದೆ ಕರಗಿ ಕಂಗೆಟ್ಟು ಬಸವಜದ | ೧೯ ವರಕುಮಾರಿಯ ಚೇವವನು ಪಡೆ | ದರಿಗೆ ಸುತೆಸಹಿತರ್ಧರಾಜ್ಯವ | ನಿರುತದಲಿ ತಾನೀವೆನೌಷಧಯಂತ್ರತಂತ್ರದಲಿ || ಪರಿಣತರು ಬಂದಹಿವಿಷವ ಪರಿ | ಹರಿಸಿ ನೀವೆಂದಖಿಳದೇಶಾಂ | ತರಗಳಲ್ಲಿ ಸಾಲಿಸಿದನಾಜನಪತಿಯು ಲೋಕದಲಿ || ೨೦ ಧರಣಿಪಾಲಕನಿಂತು ಸಾಲಿಸು | ತಿರಲು ನಾನಾದೇಶದೊಳಗು | ಳ್ಳುರಗಶಾಸ್ತ್ರಪ್ರೌಢರುಗಳ್ಳೆತಂದು ತಾವುದ || ಪರಿಯೊಳಾಕೆಯ ನೋಡಿ ಸತಿಗಸು | ವೆರಸದಿರೆ ಬೇಸತ್ತು ಹೋಗು | ತಿರಲು ಜೀವಂಧರನು ಕಂಡಿಂತೆಂದನಾತ್ಮದಲಿ || ೮೧