ಪುಟ:ಜೀವಂಧರ ಚರಿತೆ.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

«೧೩೮ ಭಾಸ್ಕರಕವಿರಚಿತ 8 ೨೯ ಆರಮಣಿ ಜೀವಂಧರನ ಸಾ | ಕಾರವನು ಕಂಡಂಗಜಾತನ | ಕೂರಲಗಿನಿಂದಳುಕಿ ಪರವಶೆಯಾಗಿ ಬಳಕದು || ಭೂರಮಣ ಕೇಳೆಮ್ಮ ಭಾವನು | ಘೋರವಿಪಿನದಿ ಬಿಟ್ಟ ಪುಣ್ಯದ | ಸಾರಿದೆನು ನಾ ನಿನ್ನ ನೆಂದಿಂತೆಂದಳಾರಮಣಿ !! ಎನಗೆ ತಕ್ಕನುರೂಪಪುರುಷನ | ವನಧಿಪರಿವೃತಭೂ ಎಎಯಲಿ ನು || ಜನಕ ನೋಡಿಸಿ ಕಾಣದಿರಲಿ೦ದೆನ್ನ ಪುಣ್ಯದಲಿ | ಜನಪ ನಿನ್ನನು ಕಂಡೆ ನೀ ಕೂ | ಡನಘನಾವಿದ್ಯಾಧರ | ಎನುತ ಕನೈಯೆನಲ್ಕೆ ಸತಿಗವನೀಶನಿಂತೆಂದ || - ಕನ್ನೆ ನೀನಾದರೆ ವಧೂಮಣಿ | ನಿನ್ನ ಘನರೂಪೋನ್ನತಿಯ ಕಂ | ಡೆನ್ನ ಮನವೆಳಸದದು ಸತಿ ನಿನಗುಂಟು ಪುರುಷನೆನೆ || ತನ್ನೊಳಗೆ ಸತಿ ನೃಪನ ಸುಜ್ಞಾ | ನೋನ್ನತಿಗೆ ಬೆಳಗಾಗಿ ಪತಿಯ | ಲೈನ ನಂಬಿ ನೃಪಾಲ ಕಡಂದೆಲಗಿದಳು ಪದಕೆ | - ನಿನ್ನ ಕಂಡೆನ್ನ ಕೈಗಳು ಸಂ | ಪನ್ನ ನಿನ್ನಯ ನುಡಿಯ ಕೇಳಿದು || ಕರ್ಣ ನಿನ್ನನು ನೆನೆದು ಮನ ನಿನ್ನಯ ಗುಣಾವಳಿಯ || ವರ್ಣಿಸೆನ್ನಯ ಚಿಹ್ನೆಯಾಗಳೆ | ಧನ್ಯವಾದುವು ನೆರೆದು ನೀ ಸಲ | ಹೆನ್ನನೆಂದತಿವಿರಹದಲಿ ಕರಗಿದಳು ಕಮಲಾಕ್ಷಿ | ಅರಸ ನಿನ್ನ ಮುಖೇಂದುರಶ್ನಿಯ | ಸುರಿದು ವಿರಹಾಗ್ನಿ ಯನು ನಂದಿಸು | ಪುರುಷ ನಿನ್ನ ವಚಾಮೃತವನೆಂದೆನ್ನ ತೃಷ್ಠೆಯನು || ಪರಿಹರಿಸು ಕಾಮಾಂಧವನು ನಿ | ನಿನ್ನು ರುತರಾಕ್ಷಿಪ್ರಭೆಯೊಳುಗಿದತಿ | ಕರುಣದಲಿ ತನ್ನ ಸುವನುಳುಹೆಂದಳು ಸರೋಜಾಕ್ಷಿ || ೩೨ ೩೦ ೩೧