ಪುಟ:ಜೀವಂಧರ ಚರಿತೆ.djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತೆ ೧೩೯ ೩೪ ತೋಯಜಾನನೆಯಿಂತು ವಿರಹದೊ | `ಳಾಯಸಂಬಡೆ ನೃಪತಿ ಕಂಡೆಲೆ | ತಾಯೆ ನಿನ್ನ ಯ ಪುಸುಷಸಲಿ ನೀ ಸುಖದೊಳಿರು ಒ'ದೆ | ಕಾಯದಲ್ಪಸುಖಕ್ಕೆ ಘನನಿ || ಶ್ರೇಯಸಕೆ ಬಹಿಯಾಗಬೇಡೆಂ | ದಾಯುವತಿಗೀತೆಯದೆ ಬುದ್ದಿಯ ಹೇಳಿದನು ಭೂಪ || ೩೩ ಲಲನೆಯರುಗಳು ಬೆಂಕಿಯಂದದಿ | ಪುರುಷರಾನವನೀತದಂದದಿ | ಕಲಕೆ ಕರಗದೆ ಮಾಣರದಳು ಬಾ ಲಲಿತಮಾತೃ ದುಹಿತೃ ಸುವ್ರತ | ಕಲಿತೆಯೆನಿಪಬಲೆಯರ ಬಿಡಬೇ | ಕೆಲೆ ರಮಣಿ ನೀ ತನಗಸಂಗತವೆಂದನಾಭೂಪ || - ಭೂತಳೇಶ್ವರನೊಡಬಡದೆ ತಾ | ನೀತಂದಿ ಕಾಮಿನಿಯ ಬೋಧಿಸ | .ಲಾತತುಕ್ಷಣ ಮದನತಾಪದೊಳೊರ್ವ ಕಂಗೆಟ್ಟು | ಧಾತುಗುಂದಿ-ಲತಾಂಗಿ ತನ್ನನ | ನೀತಿಯಲಿ ನೀ ಬಿಟ್ಟು ಬಂದೆಯ | ದೇತೆ ಆದಿ ತಾನು'ವೆನೆನಲವಗರಸನಿಂತೆಂದ || ತರುಣಿಯವಳೇನಹಳು ನೀನಾ | ನರುಹು ತನಗಿದನೆನಲು ವಿದ್ಯಾ | ಧರನು ನಾನೆನ್ನ ರಸಿಯಿಾಕೆಯನಂಗಮಾಲೆಯೆನೆ || ಅರಸ ವಿಸ್ಕ ಯಬಟ್ಟು ಸತಿ ನಿ || ಈುರುಷೆಯೊಂದನ್ಯಾಯವಾಡಿದ | ಪರಿಯ ತನ್ನ ಆಕೆಯನು ನೆನೆದವಗರಸನಿಂತೆಂದ || ತರುಣಿಯೆಸಗಿದ ತಪ್ಪದಾವುದು | ತೋರಿದಳೇನು ನಿಮಿತ್ತವೆನೆ ಭೂ || ಭೂವರನೆ ಚಿತ್ತೈಸೆಂದು ಕೊರತೆಯದಿಲ್ಲ ನೀರಡಸಿ || ಸರಸಿಗೈದಿದೆನಿತ್ತಲುಪಿದಂ || ಬುರುಹಲೋಚನೆ ಬಂದಳಿಕೆಯ | ನೆರೆಯದಿರಲಾನುಯೆನೆನಲವಗರಸನಿಂತೆಂದ || ೬೫ ಇ೬ ೩೭