ಪುಟ:ಜೀವಂಧರ ಚರಿತೆ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತ ೩೦ ಸರಸಭಾವ ವಿಚಿತ್ರದರ್ಥೋ ತೃರ ಚಮತ್ಕೃತಿಯಮಕ ಪದ ನಯ | ಸರಸ ಜಾಣ್ಣುಡಿ ಪುಗದೆ ಬಯ ಸುಲಕ್ಷಣೋಕ್ತಿಯಲಿ || ವಿರಚಿಸಿದ ಕೃತಿ ಸರ್ವರ ಮನೋ | ಹರಮದಾಗದು ಶಾಸ್ತ್ರಯುತವಹ | ಜರಠ ನರ್ತಿಸಿದಂತೆ ಕಣ್ಣಿಂಬಾಗದವನಿಯಲಿ || ವಿನುತನೇಮಿಯ ರೀತಿ ಗುಣವ | ರ್ಮನ ಚಮತ್ಕೃತಿ ನಾಗವರ್ಮನ | ನೆನಹು ಹೊನ್ನನ ದೇಸ ವಿಜಯನ ಭಾವವಗ್ಗ ಳನ || ಸನುನಯೋಕ್ತಿ ಗಜಾಂಕುಶನ ಬಿ | ನೃಣ ಯಶಶ್ಚಂದ್ರನ ಬಹುಜ್ಞತೆ | ಯನುಕರಿಸಲೀಕಾವ್ಯದೊಳಗೆನಗವರ ಕರುಣದಲಿ || ತೊಡಗಿದಮಲಪ್ರಾಸ ಕಡೆಗದು | ನಡೆಯದಿರೆ ಬೇಸತ್ತು ಮೋನವ | ಹಿಡಿದು ಕಾಣದೆ ನೋಡಿ ಪರಿಕಿಸಿ ನೆಗಟ್ಟಿ ಪದಗಳನು || ತೊಡೆದು ಮರಳಿ ನರೋಕಿಗಳನಳ | ವಹಿಸಿ ಕೊಂಡಕಮದಿ ಸದರದ | ನುಡಿಯನೊಂದಿಸಿ ಪೇವನು ಕವಿಯೇ ಧರಿತ್ರಿಯಲಿ | ೩೧ ಗರಡನಭ ವನಡರೆ ಸಿಕವಾ | ಪರಿಯ ನೆಗೆವಂತನಿಲಸುತ ಸಾ | ಗರವ ದಾಂಟಲು ನವಿಲು ಲಂಘಿಪ ತೆಳದಿ ಗಣಧರರು || ವಿರಚಿಸಿದ ತೃತಿಯನಿದ ವಿ | ಸ್ತರಿಸಲಾನೆನಿತKವ ಕರುಣದಿ | ಪರವಧಕ್ಕಂಗನೆಯ ವಶದಿಂ ಸೇರೈನೀಕೃತಿಯ || ೩೨ ಕೃತಿಗೆ ನಾಮ ವಿಶುದ್ಧಗುಣನ | ತಿಮಜೀವಂಧರನ ಕಥೆ ತ | ಶೃತಿಗಧಿಪ ಸರ್ವಜ್ಞನೀಕೃತಿರಚಿತಕವಿವರನು || ವಿತತಪಿಶ್ವಾಮಿತ್ರಗೋತ್ರಾ| ದ್ವಿತ ಸರಸಬಸವಾಂಕಸುತ ವಿ | ಶ್ರತನು ಭಾಸ್ಕರನೆಂದೊಡೊಪ್ಪುವುದರಿದೆ ಧರಣಿಯಲಿ || ೩೩ ೩೨ ೩೩.