ಪುಟ:ಜೀವಂಧರ ಚರಿತೆ.djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೨ ಭಾಸ್ಕರಕವಿರಚಿತ ಇದು ವಿನಮದಮರೇಂದ್ರ ಶ್ರೀಜೆನ | ಪದಕಮಲಷಟ್ಟರಣ ವಾಣೀ || ವದನದರ್ಪಣ ಭೂಸುರೋತ್ತಮ ಬಸವಣಾಂಕಸುತ | ಚದುರ ಭಾಸ್ಕರರಚಿತ ಧರ್ಮ | ಪ್ರದನ ಜೀವಂಧರನ ಚರಿತೆಯೊ | ಳಿದು ಕನಕಮಾಲೆಯ ಸುವಿವಾಹವರಸ ಕೇಳೆಂದ || ಹನ್ನೆ ಹಡನೆಯ ಸಂಧಿ ಮುಗಿದುದು. ೪೮ ಹದಿಮೂನೆಯ ಸಂಧಿ ಸೂಚನೆ| ವಿದ್ಯದಿಂ ಸಖರಾಕುಮಾರನ | ಹೊದ್ದಿ ಜನನಿಯ ತೂ ' ಮುದದೊಳ | ಸಾಧ್ಯಜೀವಂಧರನು ಮಗುಟ್ಟನು ರಾಜಪುರವರಕೆ || - ಧರಣಿಪತಿ ಕೇಳಿತ್ತ ದೇವಂ | ಧರನ ಕೊಲಿಸಿದನಕಟ ಬಂದೇ | ದುರುಳಕಾಷ್ಠಾಂಗಾರನೆಂದಾರಾಜಪುರಿಯೊಳಗೆ || ಇರುಳು ಹಗಲನವರತಮೈನ್ | ರ್ವರು ಸಖರು ಗುಣಮಾಲೆ ಸಹಿತೆದೆ || ಜರಿದು ಗಂಧೋತ್ಕಟನು ಚಿಂತಿಸುತಿರ್ದನಳವದು || ೧ - ವೀರವಿದ್ಯಾಧರನೃಪನ ಸುಕು | ಮಾರಿ ವರಗಂಧರ್ವದಗೆ | ಜೀವಂಧರನ ತೆನೆ | ಆರಯಿದು ಬಂದಳುಹುತಿರೆ ನಲ | ವೇ' ವನಜಲಕೇಳಿಗಳಲಿ ವಿ || ಹಾರಿಸುತ್ತಿರ್ದಳು ಲಸಚ್ಛಂಗಾರಶೋಭೆಯಲಿ || ತರುಣಿ ತಾನಾನಂದಲೀಲೆಯೊ | ಳಿರಲು ಗಂಧೋತ್ಕಟನ ಮಗ ಸ | ಚರಿತನಹ ನಂದಾಢನತಿವಿಸ್ಕ ಯದೊಳಗೆಯ || ಹೊರೆಗೆ ಬಂದೆಲೆ ರಮಣಿ ನಿನ್ನೆ ಯ | ಪುರುಷನಸಗತನಾದಬಕೀ | ಪರಿಯ ಮೆಹತಿದಿಹುದುಚಿತವೇ ಹೇಟತಿಂದು ಧಟ್ಟಿಸಿದ || &